ಪುತ್ತೂರು: ಯುವ ಕಾಂಗ್ರೆಸ್ ಸಾಲ್ಮರ ವಲಯ, ಸೆಕ್ಯುಲರ್ ಯೂತ್ ಫೋರಂ(ರಿ) ಸಾಲ್ಮರ ವಲಯ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವೂ ಸೆ.5 ರಂದು ಸಾಲ್ಮರದ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರೋಬಿನ್ ತಾವುರೋ, ರೌಫ್ ಕೆರೆಮೂಳೆ
ಹಂಝತ್ ಕಾಸಿಂ,ಇರ್ಷಾದ್, ತವೀದ್, ರಹೀಮ್, ಅಸ್ಕರ್
ಶೇರೀಫ್, ಜುನೈದ್,ಉಮ್ಮರ್, ಜಾಬಿರ್, ಸಂಸೀರ್, ರಹಿಮಾನ್, ನಜಿರ್, ಸೈಫುದ್ದಿನ್,ಅಸ್ಕರ್ ತಾರಿಗುಡ್ಡೆ, ಸತ್ತಾರ್, ಕಲಂದರ್, ನೌಫಲ್, ಮಸೂದ್, ಇಸಾಕ್, ಮುನ್ನ ಸಾಲ್ಮರ, ಲ್ಯಾನ್ಸಿ ಸಾಲ್ಮರ, ಜೀವನ್ ಸಾಲ್ಮರ, ಸತೀಶ ಕೇಪುಳು,ಅಂಬ್ರೋಜ್ ಸಾಲ್ಮರ, ಹೇಮಂತ್ ಕೆರೆಮೂಲೆ ಉಪಸ್ಥಿತರಿದ್ದರು.