ಪುತ್ತೂರು: ಇತಿಹಾಸ ಪ್ರಸಿದ್ಧ ಕಲ್ಲೇಗ ಜಮಾತ್ ಕಮಿಟಿಯ ಅಧೀನದಲ್ಲಿರುವ ಅಲ್ ಅಮಿನ್ ಯಂಗ್ ಮೆನ್ ಅಸೋಷಿಯೇಶನ್ ಇದರ ವಾರ್ಷಿಕ ಮಹಾಸಭೆ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ಅಧ್ಯಕ್ಷರಾಗಿ ರಶೀದ್ ಮುರ ರವರು ಪುನರ್ ಆಯ್ಕೆಗೊಂಡರು. ಖಜಾಂಜಿಯಾಗಿ ಪಿ.ಎಸ್ ರಿಜ್ವಾನ್ ಆಯ್ಕೆಗೊಂಡರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ. ಎ. ಅಬ್ಬು ತ್ವಯರ್ ಆಯ್ಕೆಗೊಂಡರು.