ಕೊಕ್ಕಡ: ಸಮೀಪ ಸೆ.7 ಗುಂಡು ಹಾಕಿ ಸಾಕು ಎಮ್ಮೆಯನ್ನು ಹತ್ಯೆ ಮಾಡಿದ ಘಟನೆಯನ್ನು ಹಿಂ. ಜಾ. ವೇ. ಕೊಕ್ಕಡ ವಲಯವೂ ತೀವ್ರ ಖಂಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಕೊಕ್ಕಡ ವಲಯ ಹಿಂದು ಜಾಗರಣ ವೇದಿಕೆ ವತಿಯಿಂದ ಧರ್ಮಸ್ಥಳ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಲಯಾದ್ಯಕ್ಷ ರೂಪೇಶ್ ಶಿಶಿಲ ಪ್ರಧಾನ ಕಾರ್ಯದರ್ಶಿ ಸಚಿನ್ ಕೊಕ್ಕಡ ಶಿಶಿಲ ಘಟಕದ ಕಾರ್ಯದರ್ಶಿ ಯತೀಶ್ ಪೇರಿಕೆ ಕೊಕ್ಕಡ ಘಟಕದ ಕಾರ್ಯದರ್ಶಿ ವಿನಯ್ ಸಂಪರ್ಕ ಪ್ರಮಖ್ ಉಮೇಶ್ ಕೊಕ್ಕಡ ಶೋಭಿತ್ ಶಿಶಿಲ ಉಪಸ್ಥಿತರಿದ್ದರು.



























