ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ರಾದ ಮಹಾಲಿಂಗ ನಾಯ್ಕ್ ನೆರಿಮೊಗರು ರವರು ದಿನಾಂಕ 14-9-21ರಂದು ಮುಂಡೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸುರೇಶ್ ಕುಮಾರ್ ಸೊರಕೆ. ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಸಂತ ಎಸ್ ಡಿ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಯಾಕೂಬ್ ಮುಲಾರ್. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ಚಂದ್ರ ಸಾಲ್ಯಾನ್. ಮುಂಡೂರ್ ಬೂತ್ ಅಧ್ಯಕ್ಷರಾದ ಪದ್ಮಯ್ಯ ಬಂಡಿಕಾನ ಇವರನ್ನು ಭೇಟಿಯಾಗಿ ಪುತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಸಂಘಟನೆಯ ಬಗ್ಗೆ ಸಮಾಲೋಚಿಸಿ ಮಾರ್ಗದರ್ಶನವನ್ನು ಪಡೆದರು.
