ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಸೆ.19ರಂದು ದೇವಳದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಎಸ್, ಪ್ರಮುಖರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕುಮಾರನಾಥ ಎಸ್. ಪಲ್ಲತ್ತಾರು, ದೇವದಾಸ ಗೌಡ ಪಿಲಿಗುಂಡ, ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ರಾಜೀವ ಶೆಟ್ಟಿ ಕೇದಗೆ, ಯೋಗಿಶ್ ಎಸ್.ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ಶಿವಪ್ರಸಾದ್ ರೈ ಮಠಂತಬೆಟ್ಟು, ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಮೋಹನ್ ಗೌಡ ಮೇಲಿನಹಿತ್ಲು ಬಾರಿಕೆ, ಸದಾಶಿವ ರೈ ಮಠಂತಬೆಟ್ಟು, ಇಂದಿರಾ ಸಾಮಾನಿ ಸಂಪಿಗೆದಡಿ, ಪ್ರಸಾದ್ ಶೆಟ್ಟಿ ಪಿಜಿನಡ್ಕಗುತ್ತು, ಪವನ್ ಶೆಟ್ಟಿ ದೇಂತಾರು ಮತ್ತು ಸಾಯಿಪ್ರಸಾದ್ ನಾಯಕ್ ಮೋನಡ್ಕ ಉಪಸ್ಥಿತರಿದ್ದರು.