ಪುತ್ತೂರು: ಅಭಿಮಾನದ ಧ್ವನಿ, ಅನ್ಯಾಯದ ವಿರುದ್ಧ ‘ರಾಜ’ ಧ್ವನಿ, ರೋಹಿಣಿ ಸಿಂಧೂರಿ ಪರವಾಗಿ ನಿಂತ ಪುತ್ತೂರಿನ ಸ್ವಾಗತ್ ಬೇಕರಿಯ ರಾಜು ರವರಿಗೆ ಎಂಎಲ್ ಸಿ ಜತ್ತಪ್ಪ ರೈ ಮತ್ತು ಅವರ ಪ್ರಮೋದ್ ಕುಮಾರ್ ರೈ ಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್ ಸಿ ಜತ್ತಪ್ಪ ರೈ ಯವರು, Zoom.intv ಯಲ್ಲಿ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಮಾತನಾಡುವುದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ಹಾಗೇ ಸನ್ಮಾನ ಕಾರ್ಯಕ್ರಮ ಮಾಡಬೇಕೆಂದು ಮನಸ್ಸಾಯಿತು ಎಂದರು.