ಪುತ್ತೂರು: ಪಂಜಳದಲ್ಲಿರುವ ಸಾಲ್ಮರ ಆಯುರ್ಧಾಮದಲ್ಲಿ ಸಾಲ್ಮರ ಆಯುರ್ವೇದ ಮತ್ತು ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರ ಅ.2 ರಂದು ಜರಗಲಿದೆ.
ಮೂಲವ್ಯಾಧಿ ಲಕ್ಷಣಗಳಾದ ಮಲವಿಸರ್ಜನೆಗೆ ಅಡೆತಡೆ, ವಿಪರೀತ ನೋವು, ತುರಿಕೆ, ರಕ್ತ ಹೊರಬರುವುದು, ಗಾಯವಾಗಿ ರಕ್ತ,ಕೀವು, ಸೋರುವುದು, ಕುಳಿತುಕೊಳ್ಳಲಾಗದಿರುವುದು, ಗೆಡ್ಡೆಯ ರೂಪದಲ್ಲಿ ಮಾಂಸ ಹೊರಬಂದು ಕಿರಿ ಕಿರಿ, ಅಸಹನೀಯವೆನಿಸುವುದು, ಭಗಂಧರ, ಪಿಸ್ತುಲಾಗಳಂತಹ ಯಾವುದೇ ತೊಂದರೆಗಳಿದ್ದಲ್ಲಿ,ಎಷ್ಟೇ ವರ್ಷಗಳಿಂದ ಮೂಲವ್ಯಾಧಿ ತೊಂದರೆ ಅನುಭವಿಸಿ, ಆಪರೇಶನ್ ಮಾಡಿಸಿಯೂ ಮೂಲವ್ಯಾಧಿ ನಿವಾರಣೆಯಾಗದೇ ಹಿಂಸೆ ಅನುಭವಿಸುತ್ತಿದ್ದರೆ ಕೇವಲ 1 ವಾರದ ಔಷಧೋಪಚಾರದಿಂದ ಮೂಲವ್ಯಾಧಿ ಹತೋಟಿಗೆ ಬರುವುದು ಸಂಪೂರ್ಣ 60 ದಿನಗಳ ಕೋರ್ಸ್ ನಿಂದ ಜೀವಮಾನ ಪರ್ಯಾಂತ ಮತ್ತೆ ಮರುಕಳಿಸದಂತೆ ಆಪರೇಶನ್ ರಹಿತವಾಗಿ ಮೂಲವ್ಯಾಧಿಯಿಂದ ಶಾಶ್ವತವಾಗಿ ಮುಕ್ತಿ ಪಡೆಯುವಂತಹ ಚಮತ್ಕಾರಿ ಔಷಧಿ ನೀಡಲಾಗುವುದು ಎಂದು ನಾಟಿವೈದ್ಯ ಸಂಶುದ್ಧಿನ್ ಸಾಲ್ಮರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಔಷಧಿಯ ವೆಚ್ಚದಲ್ಲಿ ಶೇಕಡಾ 30% ರಿಯಾಯಿತಿ ನೀಡಲಾಗುವುದು, ಶಿಬಿರಾರ್ಥಿಗಳು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು ಎಂದು ತಿಳಿಸಿದ್ದಾರೆ.
ನೋಂದಾವಣೆಗಾಗಿ 9353436373,9483991000 ಸಂಪರ್ಕಿಸ ಬಹುದಾಗಿದೆ.