ಬಂಟ್ವಾಳ: ಸಬ್ ಡಿವಿಷನ್ ಎ.ಎಸ್.ಪಿ ಯಾಗಿ ಶಿವಾಂಶು ರಜಪೂತ್ ರವರು ಅ.1ರಂದು ಅಧಿಕಾರ ಸ್ವೀಕರಿಸಿದರು.
ಉತ್ತರ ಪ್ರದೇಶ ಮೂಲದ ರಜಪೂತ್ ಅವರು 2019-20 ನೇ ಬ್ಯಾಚ್ ನಲ್ಲಿ ಐ.ಪಿ.ಎಸ್.ತರಬೇತಿ ಪಡೆದವರು. ಪ್ರಸ್ತುತ ಇವರು ಬಂಟ್ವಾಳ ಎ.ಎಸ್.ಪಿ ಯಾಗಿ ಅಧಿಕಾರ ಸ್ವೀಕರಿಸಿದರು.
ಬಂಟ್ವಾಳ ಡಿ.ವೈ.ಎಸ್.ಪಿ ಯಾಗಿದ್ದ ವೆಲೆಂಟೈನ್ ಡಿ.ಸೋಜ ರವರು ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.





























