ಕಲ್ಲಡ್ಕ: ಮಂಗಳೂರಿನ ಸ್ಟಾರ್ ಗ್ರೂಪ್ಸ್ ನೂತನ ಮಳಿಗೆಯಾದ ‘ಸ್ಟಾರ್ ನೆಟ್ವರ್ಕ್’ ಅ.11 ರಂದು ಕಲ್ಲಡ್ಕದಲ್ಲಿ ಶುಭಾರಂಭಗೊಳ್ಳಲಿದೆ.
ಹೈ ಸ್ಪೀಡ್ ಒಫ್ಟಿಕಲ್ ಫೈಬರ್ ಕೇಬಲ್ ಟಿವಿ ಇಂಟರ್ನೆಟ್ ಕಲ್ಲಡ್ಕ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಿದೆ. ಹಾಗೇ ಕೇಬಲ್ ಟಿವಿ ಇಂಟರ್ನೆಟ್ ಸೌಲಭ್ಯವನ್ನು ಸುಸಜ್ಜಿತವಾಗಿ, ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.