ಅನಡ್ಕ: ಬ್ರಾಯ್ಲರ್, ಟೈಸನ್ ಹಾಗೂ ಹಂದಿ ಮಾಂಸಗಳ ಮಾರಾಟದ ಶಿವಾಸ್ ಚಿಕನ್ ಸೆಂಟರ್ ಅನಡ್ಕ-ಶಾಂತಿಗೋಡಿನಲ್ಲಿ ಜ. 15ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ.ಶಿವಕುಮಾರ್ ಮಾಲೀಕತ್ವದ ನೂತನ ಸೆಂಟರ್ ಇದಾಗಿದ್ದು, ರಖಂ ದರದಲ್ಲಿ ಮಾಂಸಗಳ ಮಾರಾಟವಿದ್ದು ಯಾವುದೇ ಶುಭ ಸಮಾರಂಭಗಳಿಗೆ ಬೇಕಾದಂತೆ ಮಾಂಸ ಖರೀದಿಗಾಗಿ ಆರಂಭವಾಗಿದ್ದು, ಶಿವಾಸ್ ಚಿಕನ್ ಸೆಂಟರ್ ಈ ಮೂಲಕ ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ.