ಪುತ್ತೂರು: ಬ್ಲಾಕ್ ಕಾಂಗ್ರೆಸ್ ನ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಅಂಗವಾಗಿ ನರಿಮೊಗರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ನೆರಿಮೊಗರು 4ನೇ ವಾರ್ಡ್ ನ ಕಾಂಗ್ರೆಸ್ ಸಮಿತಿ ವತಿಯಿಂದ ಮುಕ್ವೆ -ಎಲಿಕ ಸಂಪರ್ಕ ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪರಮೇಶ್ವರ್ ಭಂಡಾರಿ ಶಿಬರ, ವಲಯ ಕಾಂಗ್ರೆಸ್ ನ ಪ್ರಮುಖರಾದ ಗಂಗಾಧರ್ ಶೆಟ್ಟಿ ಎಲಿಕ,ಅಝೀಝ್ ನೆರಿಗೇರಿ,ವಲೇರಿಯನ್ ತೋರಸ್ ಮನಿಯ,ರಫೀಕ್ ಮನಿಯ,ಸೋಮಪ್ಪ ಗೌಡ ಎಲಿಕ,ದಿವಾಕರ ಎಲಿಕ,ಹರೀಶ್ ಬೋಲಿಂಜಾ,ಚಾರ್ಲಿ ಬೋಲಿಂಜಾ,ಸಲೀಂ ಮುಕ್ವೆ,ಹಮೀದ್ ನೆಕ್ಕಿಲು,ಚಾರ್ಲಿ ಉಪ್ಪಳ,ಹಾರೋನ್ ಶಾಹೇಬ್ ಮನಿಯಾ,ಕೇಶವ ಬೋಲಿಂಜಾ,ರವಿ ಮನಿಯ,ತಿಮ್ಮಪ್ಪ ಬೋಲಿಂಜಾ,ಸಂತೋಷ್ ಉಪ್ಪಳ,ಅಜಯ್ ಮನಿಯ.ಮಧು ಬದಿನಾರ್,ಉಮ್ಮರ್ ಬದಿನಾರ್,ಹನೀಫ್ ಪುರುಷರಕಟ್ಟೆ,ಸಂದೇಶ್ ಮನಿಯ,ಮಾಧವ ಪೂಜಾರಿ ಎಲಿಕ,ನೊಣಯ್ಯ ಪೂಜಾರಿ ಎಲಿಕ ಭಾಗವಹಿಸಿದ್ದರು.