Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!

    (ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!

    ಬಂಟ್ವಾಳ: ಕೌಟುಂಬಿಕ ಕಲಹ: ಪತ್ನಿಯ ಕೊಲೆ ಆರೋಪ, ಪತಿ ವಶಕ್ಕೆ..!!

    ಬಂಟ್ವಾಳ: ಕೌಟುಂಬಿಕ ಕಲಹ: ಪತ್ನಿಯ ಕೊಲೆ ಆರೋಪ, ಪತಿ ವಶಕ್ಕೆ..!!

    ಮಂಗಳೂರು: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ..!!

    ಪುತ್ತೂರು: ಸಾಮೆತ್ತಡ್ಕದಲ್ಲಿ ಸೆಂಟ್ರಿಂಗ್ ಕಾರ್ಮಿಕ ಸಾವು

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

    ಸ್ಕೂಲ್ ಬಸ್ ಗೆ ಮಿನಿ ಬಸ್ ಡಿಕ್ಕಿ: 13 ವಿದ್ಯಾರ್ಥಿಗಳು ಸೇರಿ 14 ಮಂದಿಗೆ ಗಾಯ..!

    ಸ್ಕೂಲ್ ಬಸ್ ಗೆ ಮಿನಿ ಬಸ್ ಡಿಕ್ಕಿ: 13 ವಿದ್ಯಾರ್ಥಿಗಳು ಸೇರಿ 14 ಮಂದಿಗೆ ಗಾಯ..!

    ಸ್ಟಿಂಗ್ ಆಪರೇಷನ್ ಹಿಂದೆ ಪತ್ರಕರ್ತ, ಕೃಪಾ ಆಳ್ವಾ ಕೈವಾಡ: ಸಿದ್ದರಾಮಯ್ಯ ಗಂಭೀರ ಆರೋಪ..!

    ಸ್ಟಿಂಗ್ ಆಪರೇಷನ್ ಹಿಂದೆ ಪತ್ರಕರ್ತ, ಕೃಪಾ ಆಳ್ವಾ ಕೈವಾಡ: ಸಿದ್ದರಾಮಯ್ಯ ಗಂಭೀರ ಆರೋಪ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಕೆಮ್ಮಾಯಿ ಅಶ್ವತ್ಥ ಮಹೋತ್ಸವದ ಕಾರ್ಯಕ್ರಮದಲ್ಲೊಂದು ವಿಸ್ಮಯ ಘಟನೆ

January 15, 2021
in ಧಾರ್ಮಿಕ, ಪುತ್ತೂರು
0
ಕೆಮ್ಮಾಯಿ ಅಶ್ವತ್ಥ ಮಹೋತ್ಸವದ ಕಾರ್ಯಕ್ರಮದಲ್ಲೊಂದು ವಿಸ್ಮಯ  ಘಟನೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಕರ ಮಾಸದ ಮೊದಲನೆಯ ದಿನ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಾದಾರ್ಪಣೆಗೈಯುವ ಶುಭ ದಿನ, ಈ ಪರಿವರ್ತನೆಯ ವಿಶೇಷ ದಿನದಂದು ಕೆಮ್ಮಾಯಿಯಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆದಿದೆ. ಅದೇನೆಂದರೆ ನಾಗರ ಹಾವೊಂದು ತನ್ನ ಹಳೆಯ ಚರ್ಮ (ಪೊರೆ) ಕಳಚಿ ಹೊಸ ಶುಭ್ರವಾದ ಚರ್ಮ ಧರಿಸಿರುವುದು.

Advertisement
Advertisement

ಇದರಲ್ಲೇನಿದೆ ವಿಸ್ಮಯ ಇದೊಂದು ಪ್ರಕೃತಿ ಸಹಜವಾದ ಕ್ರಿಯೆ ಎಂದು ನೀವು ಅರಿತಿರಬಹುದು. ಅದು ಸತ್ಯವಾದರೂ ಇದು ನಡೆದಿರುವುದು ಅತಿ ಪಾವಿತ್ರ್ಯವಾದ ಶ್ರೇಷ್ಠ ಅಶ್ವತ್ಥನಾರಾಯಣನ ಹಾಗೂ ಶನೈಶ್ಚರನ ಸಾನಿಧ್ಯವಿರುವ ಕೆಮ್ಮಾಯಿ ಶ್ರೀ ಓಂ ಅಶ್ವತ್ಥ ಕಟ್ಟೆಯಲ್ಲಿ. ಓಂ ಅಶ್ವತ್ಥ ಕಟ್ಟೆ ಕೆಮ್ಮಾಯಿ ಈ ಒಂದು ಸಾನ್ನಿಧ್ಯದ ಬಗ್ಗೆ ತಿಳಿದಿರದ ಜನರು ತೀರಾ ವಿರಳ. ಕಳೆದ 23 ವರ್ಷಗಳಿಂದ ಶ್ರೀ ವಿಷ್ಣು ಯುವಕ ಮಂಡಲ (ರಿ.) ಕೆಮ್ಮಾಯಿ ಇದರ ವತಿಯಿಂದ ನಡೆಸಿಕೊಂಡು ಬಂದಿರುವ ಅಶ್ವತ್ಥ ಮಹೋತ್ಸವ ಶನೇಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ದಿನದಂದೇ ಅಶ್ವತ್ಥ ಕಟ್ಟೆಯಲ್ಲಿ ನೆಲೆಸಿರುವ ಪವಿತ್ರ ನಾಗರಹಾವು ಮಹಾಪೂಜೆ ನಡೆಯುವ ಸಂದರ್ಭದಲ್ಲಿ ತನ್ನ ಹಳೆಯ ಚರ್ಮವನ್ನು ಕಳಚಿರುವುದು ಒಂದು ಪವಾಡ ಸದೃಶವಾದ ವಿಸ್ಮಯ ಘಟನೆಯಾಗಿದೆ. ಈ ಸಾನ್ನಿಧ್ಯದ ಬಗ್ಗೆ ಇನ್ನೂ ಸ್ವಲ್ಪ ವಿವರ ನೀಡುವುದಾದರೆ ಕಳೆದ 23 ವರ್ಷಗಳಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಅಶ್ವತ್ಥ ಸಾನ್ನಿಧ್ಯದಲ್ಲಿ ನಿತ್ಯ ನಂದಾದೀಪ ಬೆಳಗುತ್ತಿದೆ ಪ್ರತಿ ಶನಿವಾರ ಹಾಗೂ ಭಗವದ್ಭಕ್ತರು ಇಚ್ಚಿಸಿದ ವಿಶೇಷ ದಿನದಂದು ಶನಿಪೂಜೆ ಅಶ್ವತ್ಥ ಪೂಜೆ ವಿಶೇಷ ಪೂಜೆ ನಡೆಸುವ ವ್ಯವಸ್ಥೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಷ್ಟ ಕಾರ್ಪಣ್ಯ ಅನೇಕ ತೊಂದರೆಗಳಿಂದ ಬಳಲುತ್ತಿದ್ದ ಅದೆಷ್ಟೋ ಭಕ್ತರು ಇಲ್ಲಿ ಪೂಜೆಯನ್ನು ಮಾಡಿಸಿ ಕೃತಾರ್ಥರಾಗಿ ಒಳಿತನ್ನ ಕಂಡ ಸಾವಿರಾರು ನಿದರ್ಶನಗಳಿವೆ. ಜನವರಿ 15ರಂದು 24 ನೇ ವರ್ಷದ ವಾರ್ಷಿಕೋತ್ಸವ ಅಶ್ವತ್ಥ ಮಹೋತ್ಸವ ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂರಾರು ಭಕ್ತರ ಎದುರೇ ಈ ಘಟನೆ ನಡೆದಿರುವುದು ಈ ಸಾನಿಧ್ಯದ ಮಹತ್ವವನ್ನು ಮತ್ತಷ್ಟು ತೋರಿಸಿಕೊಟ್ಟಿದೆ.

Advertisement
Advertisement
Previous Post

ಸಚಿವ ಅಂಗಾರಗೆ ಕಾರ್ತಿಕ್ ಮೇರ್ಲ ಸ್ಮರಣಾರ್ಥ ಬಸ್ ತಂಗುದಾಣ ಬಳಿ ಅಭಿನಂದನೆ :; ಸಚಿವರಿಂದ ಕಾರ್ತಿಕ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ

Next Post

ದೇಶ ಕಾಯುವ ‘ಯೋಧ’ ರಿಗೊಂದು ಸಲಾಂ..ಸೇನಾದಿನದ ಅಭಿನಂದನೆಗಳು

OtherNews

(ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!
ಧಾರ್ಮಿಕ

(ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!

October 24, 2026
ಮಂಗಳೂರು: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ..!!
ಕ್ರೈಮ್

ಪುತ್ತೂರು: ಸಾಮೆತ್ತಡ್ಕದಲ್ಲಿ ಸೆಂಟ್ರಿಂಗ್ ಕಾರ್ಮಿಕ ಸಾವು

October 24, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!
Featured

ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

October 24, 2026
ಪುತ್ತೂರು ಟಿಕೆಟ್ ಪಡೆಯುವುದಕ್ಕಾಗಿ ಸ್ಟಿಂಗ್ ಆಪರೇಷನ್: ಕಾಂಗ್ರೆಸ್​ನವರೂ ಶಾಮೀಲು: ಯತೀಂದ್ರ ಆರೋಪ..!
Featured

ಪುತ್ತೂರು ಟಿಕೆಟ್ ಪಡೆಯುವುದಕ್ಕಾಗಿ ಸ್ಟಿಂಗ್ ಆಪರೇಷನ್: ಕಾಂಗ್ರೆಸ್​ನವರೂ ಶಾಮೀಲು: ಯತೀಂದ್ರ ಆರೋಪ..!

October 23, 2026
ಅಶೋಕ ಜನ-ಮನ ವಸ್ತ್ರ ವಿತರಣಾ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ..!
Featured

ಅಶೋಕ ಜನ-ಮನ ವಸ್ತ್ರ ವಿತರಣಾ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ..!

October 23, 2026
ಉಜ್ಜೀವನದಲ್ಲಿ ನವರಾತ್ರಿ ಆಯುಧ ಪೂಜೆ.!
ಧಾರ್ಮಿಕ

ಉಜ್ಜೀವನದಲ್ಲಿ ನವರಾತ್ರಿ ಆಯುಧ ಪೂಜೆ.!

October 22, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಬೆದ್ರಾಳ ನಿವಾಸಿ ಪಾರ್ವತಿ ನಿಧನ..!!

ಪುತ್ತೂರು: ಬೆದ್ರಾಳ ನಿವಾಸಿ ಪಾರ್ವತಿ ನಿಧನ..!!

October 24, 2026
(ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!

(ಅ.26) ಪುತ್ತೂರು ದೀಪೋತ್ಸವದ ಲೋಗೋ, ಆಮಂತ್ರಣ ಬಿಡುಗಡೆ..!!

October 24, 2026
ಬಂಟ್ವಾಳ: ಕೌಟುಂಬಿಕ ಕಲಹ: ಪತ್ನಿಯ ಕೊಲೆ ಆರೋಪ, ಪತಿ ವಶಕ್ಕೆ..!!

ಬಂಟ್ವಾಳ: ಕೌಟುಂಬಿಕ ಕಲಹ: ಪತ್ನಿಯ ಕೊಲೆ ಆರೋಪ, ಪತಿ ವಶಕ್ಕೆ..!!

October 24, 2026
ಮಂಗಳೂರು: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ..!!

ಪುತ್ತೂರು: ಸಾಮೆತ್ತಡ್ಕದಲ್ಲಿ ಸೆಂಟ್ರಿಂಗ್ ಕಾರ್ಮಿಕ ಸಾವು

October 24, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.