ಪುತ್ತೂರು: ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈಯವರ ಅನುಮೋದನೆಯಂತೆ ಪುತ್ತೂರು ನಗರ ಕಾಂಗ್ರೆಸ್ ಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ಪುತ್ತೂರು ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ದೃಷ್ಟಿಯಿಂದ ಕ್ರಿಯಾಶೀಲ ಕಾರ್ಯಕರ್ತರನ್ನು ಸೇರಿಸಿ ಈ ಪದಾಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ತಿಳಿಸಿದರು.
ಪುತ್ತೂರು ನಗರ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ:
- ಅಧ್ಯಕ್ಷರು: ಎಚ್. ಮಹಮ್ಮದ್ ಆಲಿ
- ಉಪಾಧ್ಯಕ್ಷರುಗಳು: ವೇಣು ಗೋಪಾಲ ಮಣಿಯಾಣಿ ಬೊಳುವಾರು
- ಮೂಸೆ ಕುಂಹಿ ಹಾಜಿ ಕುಂಜೂರು
- ಮಂಜುನಾಥ ಕೆಮ್ಮಾಯಿ ಸುರೇಶ ಪೂಜಾರಿ ಇಂದಿರಾ ನಗರ
- ಶೈಲಾ ಪೈ ಮೊಟ್ಟೆತಡ್ಕ
- ಮುಕೇಶ್ ಕೆಮ್ಮಿಂಜೆ,
- ಸೂಫಿ ಬಪ್ಪಳಿಗೆ,
- ಕಮರುದ್ದೀನ್ ಸಂಜಯನಗರ
- ದಿನೇಶ್ ಕಾಮತ್ ಸಾಮೆತಡ್ಕ
- ವರ್ಗಿಸ್ ಡಯಾಸ್, ಸಾಲ್ಮರ ಮುದ್ದೋಡಿ
- ಶಿವಪ್ರಸಾದ್ ತೆಂಕಿಲ
- ನಾರಾಯಣ ಕುಡ್ವ, ಸಿ ಟಿ ಒ ರಸ್ತೆ
- ಉಷಾ ಸಾಮೆತಡ್ಕ.
ಪ್ರಧಾನ ಕಾರ್ಯದರ್ಶಿಗಳು:
- ದಾಮೋದರ್ ಭಂಡಾರ್ಕರ್, ನೆಲ್ಲಿಕಟ್ಟೆ
- ಆರ್ಷದ್ ದರ್ಬೆ
- ವಿಕ್ಟರ್ ಪಾಯ್ಸ್, ಮಂಜಲ್ಪಡ್ಪು
- ಮೌರಿಸ್ ಕುಟ್ಟಿನ, ರಾಗಿದಕುಮೇರು, ಜಿಡೆಕಲ್ಲು
- ಶರತ್ ಕೇಪುಲು
- ಯೂಸುಫ್ ಸಾಲ್ಮರ
- ಕಿರಣ್ ಡಿ ಸೋಜಾ, ಬನ್ನೂರು
- ಸೂರಜ್ ಶೆಟ್ಟಿ, ಸಾಮೆತಡ್ಕ
- ರಶೀದ್ ಮುರ
- ಅಬ್ದುಲ್ ರಝಕ್ ಆರ್ ಪಿ ಪಡೀಲ್
ಕಾರ್ಯದರ್ಶಿಗಳು:
- ಸುರೇಂದ್ರ ಮೊಟ್ಟೆತಡ್ಕ
- ಅರುಣ್ ಪಿಂಟೋ, ಸಾಮೆತಡ್ಕ
- ಇಸ್ಮಾಯಿಲ್,ಬೊಳುವಾರು
- ಮೊಹಮ್ಮದ್ ಆಲಿ,ಪರ್ಲಡ್ಕ
- ವಾಸು ನಾಯ್ಕ್,ಉಜುರುಪಾದೆ
- ಹಮೀದ್ ಸೋಂಪಾಡಿ,ಕಾರ್ಜಾಲ್
- ಜೀವನ್ ದಲ್ಮೆದ,ಕಾಡಮನೆ
- ಹಮೀದ್, ಮೊಟ್ಟೆತಡ್ಕ
- ಬ್ಯಾಫ್ಟಿಸ್ ಮಿನೇಜಸ್, ಮೊಟ್ಟೆತಡ್ಕ
- ಸೈಮನ್ ಗೊನ್ಸಾಲ್ವಿಸ್, ಕೃಷ್ಣನಗರ
- ಐವನ್ ಡಿ ಸೋಜಾ, ಚಿಕ್ಕ ಮೂಡ್ನೂರು
- ಮಹಮ್ಮದ್ ಹನೀಫ್, ಕೂರ್ನಡ್ಕ
ಸಂಘಟನಾ ಕಾರ್ಯದರ್ಶಿಗಳು:
- ಜುಬೈರ್ ಪಿ ಕೆ, ಬಪ್ಪಳಿಗೆ
- ವಿಲ್ಫ್ರೆಡ್ ಫೆರ್ನಾಂಡಿಸ್, ಉರ್ಲಾಂಡಿ, ಬೈಪಾಸ್
- ಸಿರಾಜ್ ಸಾಮೆತಡ್ಕ
- ಅಬ್ದುಲ್ ರಜಾಕ್ (ಜಮಾಲ್), ಮೊಟ್ಟೆತಡ್ಕ
- ರೋಸ್ ಮೇರಿ, ಉರ್ಲಾಂಡಿ
- ಕೃಷ್ಣಪ್ಪ ಪೂಜಾರಿ,ಬೆದ್ರಾಳ
- ಸುಂದರ, ಕೂರ್ನಡ್ಕ
- ಅನಿತಾ ಜ್ಯೋತಿ ಡಿ ಸೋಜ, ಬನ್ನೂರು ಚರ್ಚ್ ಬಳಿ
- ಇಸಾಕ್ ಕೆ ಎಂ, ಕರ್ಮಲ
- ವಸಂತ ಪಿ, ಕೆಮ್ಮಾಯಿ
- ವಾಲ್ಟರ್ ಸಿಕ್ವೇರಾ ಗೋಳಿಕಟ್ಟೆ
- ಅಲ್ಫೋನ್ಸ್ ಡಿಸೋಜ,ಸಾಲ್ಮರ
- ಹೈದರಾಲಿ ಸಂಜಯನಗರ
- ಸಂತು ಲಾರೆನ್ಸ್ ಡಯಾಸ್ ಕೆರೆಮೂಲೆ
- ಇಬ್ರಾಹಿಂ ಉಜುರುಪಾದೆ
ಖಾಯಂ ಆಹ್ವಾನಿತರು:
- ಶಕ್ತಿ ಸಿನ್ನ,ವಿಪಕ್ಷ ನಾಯಕರು ನಗರಸಭೆ
- ರಿಯಾಜ್ ಪರ್ಲಡ್ಕ ಸದಸ್ಯರು ನಗರಸಭೆ
- ರಾಬಿನ್ ತಾವ್ರೊ ಸದಸ್ಯರು ನಗರಸಭೆ
- ಯೂಸುಫ್ ಡ್ರೀಮ್, ಸದಸ್ಯರು ನಗರಸಭೆ
- ಬ್ಲಾಕ್ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು
- ವಿಶೇಷ ಆಹ್ವಾನಿತರು:
- ರಾಜಶೇಖರ್ ಜೈನ್ ನೀರ್ಪಾಜೆ, ನಿರ್ದೇಶಕರು. ಪಿ ಎಲ್ ಡಿ ಬ್ಯಾಂಕ್
- ಪ್ರಸಾದ್ ಕೌಶಲ್ ಶೆಟ್ಟಿ,
- ದೇವದಾಸ ಶೆಟ್ಟಿ ಬನ್ನೂರು,
- ರಮೇಶ್ ಗೌಡ, ಉರ್ಲಾಂಡಿ ಬೈಪಾಸ್
- ಗಣೇಶ್ ಭಂಡಾರಿ,ಉರ್ಲಾಂಡಿ
- ಮೋಹನ್ ರೈ,ಬನ್ನೂರು
- ವಿ ವೆಂಕಪ್ಪ ದರ್ಬೆ
- ಐತಪ್ಪ ಆಚಾರ್ಯ, ಕಲ್ಲಾರೆ
- ಜಯಂತ ಭಂಡಾರಿ ಎಪಿಎಂಸಿ ರಸ್ತೆ