ಪುತ್ತೂರು: ದೀಪಾವಳಿ ಎಂದರೇ ತಕ್ಷಣ ನೆನಪಾಗೋದು ‘ಪಟಾಕಿ’ಗಳು.. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿಯಲ್ಲಿ ‘ ಹಸಿರು ಪಟಾಕಿ ಗಳನ್ನು ಬಳಕೆ ಮಾಡಲು ಸರ್ಕಾರ ಆದೇಶಿಸಿದ್ದು, ಹಾಗಾದರೇ ಪಟಾಕಿಯನ್ನ ಖರೀದಿ ಮಾಡೋದು ಎಲ್ಲಿ..?? ಅಂತಾ ಯೋಚಿಸುತ್ತಾ ಇದ್ದೀರಾ..!! ಹಾಗಾದರೇ ಈ ವರದಿನಾ ತಪ್ಪದೇ ನೋಡಿ…
ಈ ದೀಪಾವಳಿಯನ್ನು ಆಕರ್ಷಕವಾಗಿಸಲು ‘ಸಿಝ್ಲರ್’ ಪ್ರಸ್ತುತ ಪಡಿಸುತ್ತಿದೆ ಪ್ರತಿಷ್ಠಿತ ಕಂಪೆನಿಗಳ ‘ಪಟಾಕಿ’ಗಳ ಮಾರಾಟ ಮೇಳ ಹಾಗೂ ಹೆಚ್ಚು ಖರೀದಿಸುವ ಗ್ರಾಹಕರಿಗೆ ‘ಬಂಪರ್ ಬಹುಮಾನ’ಗಳು..
ಇದೇ ನ.2 ರಿಂದ 5 ರವರೆಗೆ ಹಾಗೂ 15 ರಂದು ದರ್ಬೆಯ ಮಂಗಳ ಬಾರ್& ರೆಸ್ಟೋರೆಂಟ್ ಮುಂಭಾಗದಲ್ಲಿ ಹಾಗೂ ಬೊಳ್ವಾರ್ ಪ್ರಗತಿ ಆಸ್ಪತ್ರೆಯ ಮುಂಭಾಗದಲ್ಲಿ ‘ಸಿಝ್ಲರ್’ ವತಿಯಿಂದ ಪಟಾಕಿ ಮಾರಾಟ ಮೇಳ ನಡೆಯಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಹಾಗೂ ರೂ.499 ಕ್ಕಿಂತ ಮೇಲ್ಪಟ್ಟು ಖರೀದಿಸುವ ಗ್ರಾಹಕರು ಲಕ್ಕಿ ಡ್ರಾ ದ ಮೂಲಕ ಸೈಕಲ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಬಂಪರ್ ಬಹುಮಾನವಾಗಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.