ಪುತ್ತೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಬಿಗ್ ಮಿಶ್ರಾ ಪೇಡ ಜತೆಗೆ ಆಚರಿಸಿಕೊಳ್ಳುವ ಅವಕಾಶ…ದೀಪಾವಳಿ ಹಬ್ಬದ ಪ್ರಯುಕ್ತ ‘ಬಿಗ್ ಮಿಶ್ರಾ’ ಪೇಡಾ ಮಳಿಗೆಯಲ್ಲಿ ಸ್ಪೆಷಲ್ ‘ಸ್ವೀಟ್ ಗಿಫ್ಟ್ ಪ್ಯಾಕ್’ ಗಳು ಲಭ್ಯವಿದೆ.
ಸ್ವೀಟ್ಸ್, ನಾಮ್ಕಿನ್, ಖಾರಾ ಐಟಂ, ಬೆಂಗಾಲಿ ಸ್ವೀಟ್ಸ್ ಹೀಗೆ ಹಲವು ತರದ ತಿನಿಸುಗಳ ಮಳಿಗೆ ಎಂದೇ ಖ್ಯಾತಿಯಾಗಿರುವ ಬಿಗ್ ಮಿಶ್ರಾ ಪೇಡದಲ್ಲಿ ದೀಪಾವಳಿಗೆ ವಿಶೇಷವಾಗಿ ಸ್ಪೆಷಲ್ ದೀಪಾವಳಿ ‘ಸ್ವೀಟ್ ಗಿಫ್ಟ್’ ಪ್ಯಾಕ್ಸ್ ಲಭ್ಯವಿದೆ.
ಪುತ್ತೂರಿನ ಬೊಳುವಾರಿನಲ್ಲಿ ರುವ ಮಳಿಗೆಯಲ್ಲಿ ಬೇಕಾದ ಗಿಫ್ಟ್ ಪ್ಯಾಕ್ ಅನ್ನು ಆರ್ಡರ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.