ವಿಟ್ಲ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಇದರ ವೀರಕಂಭ ಗ್ರಾಮ ಸಮಿತಿ ರಚನಾ ಸಭೆ ಕೆಲಿಂಜದ ಶ್ರೀನಿಕೇತನ ಸಭಾಭವನದಲ್ಲಿ ಜರಗಿತು.
ಬಿಎಂಎಸ್ ವಿಟ್ಲ ತಾಲೂಕು ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ, ಕಾರ್ಯದರ್ಶಿ ಸಂದೇಶ್ ಕೆಲಿಂಜ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್ ಕಲ್ಮಲೆ, ಸಂದೀಪ್ ಕೆಲಿಂಜ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಯಿತು.
ನೂತನ ಸಮಿತಿ:
- ಅಧ್ಯಕ್ಷರು : ಅನಂತೇಶ್ ಕೆಲಿಂಜ
- ಕಾರ್ಯದರ್ಶಿ : ಹರಿಶ್ಚಂದ್ರ
- ಉಪಾಧ್ಯಕ್ಷರು : ರಮೇಶ್ ಬೊನ್ಯಕುಕ್ಕು
- ಕಾರ್ಯಕಾರಿ ಸಮಿತಿ ಸದಸ್ಯರು: ಆನಂದ, ಸುಂದರ ಪೂಜಾರಿ, ಪುಷ್ಪರಾಜ್ ಕಲ್ಮಲೆ, ಲೋಕೇಶ್ ಹೆಗ್ಡೆಕೋಡಿ