ವಿಟ್ಲ: ಬಂಟರ ಸಂಘ ವಿಟ್ಲ ವಲಯದ ಇದರ ಮುಂದಿನ ಅವಧಿಗೆ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ಬಗ್ಗೆ ಸಭೆ ಹೋಟೆಲ್ ಪಂಚಮಿಯಲ್ಲಿ ನಡೆಯಿತು.
ಸಭೆಯಲ್ಲಿ ವಲಯದ ಎಲ್ಲಾ 11 ಗ್ರಾಮ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಂದಿನ ಮೂರು ವರ್ಷದ ಅವಧಿಗೆ ಅವಧಿಗೆ ಈ ಹಿಂದಿನ ಸಮಿತಿಯನ್ನೇ ಮುಂದುವರಿಸುವುದು ಸೂಕ್ತ ಎಂದು ನಿರ್ಣಯ ಕೈಗೊಳ್ಳಲಾಯಿತು.
- ಗೌರವಾಧ್ಯಕ್ಷರಾಗಿ : ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು.
- ಅಧ್ಯಕ್ಷರಾಗಿ : ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ.
- ಕಾರ್ಯದರ್ಶಿಯಾಗಿ : ಶಿವಾನಂದ ರೈ ಕೊಲ್ಲ.
- ಖಜಾಂಚಿಯಾಗಿ: ರವೀಂದ್ರ ಶೆಟ್ಟಿ ಪುಣಚ.
- ಸಂಘಟನಾ ಕಾರ್ಯದರ್ಶಿಯಾಗಿ: ರೂಪೇಶ್ ರೈ ಅಳಿಕೆಗುತ್ತು.
- ಸಾಂಸ್ಕೃತಿಕ ಕಾರ್ಯದರ್ಶಿಯಾಗಿ: ಬಾಲಕೃಷ್ಣ ಶೆಟ್ಟಿ ಪಡಾರು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.