ಮುಡಿಪು: ‘ಪದ್ಮಶ್ರೀ’ ಸೋಲಾರ್ ಸಿಸ್ಟಮ್ಸ್ ನ ಮತ್ತೊಂದು ನೂತನ ಶಾಖೆ ನ.15 ರಂದು ಕೂರ್ನಾಡ್ ಮುಡಿಪು ಚರ್ಚ್ ಮುಂಭಾಗದಲ್ಲಿರುವ ಗರಡಿಪಳ್ಳದಲ್ಲಿ ಶುಭಾರಂಭಗೊಳ್ಳಲಿದೆ.
ಸೀತಾರಾಮ ರೈ ಕೆದಂಬಾಡಿಗುತ್ತು ಮಾಲಕತ್ವದ ಸೋಲಾರ್, ಇನ್ವರ್ಟರ್ ಬ್ಯಾಟರಿ, ಇನ್ವರ್ಟರ್, ಗೀಸರ್, ಬಾಯ್ಲರ್ ಸಹಿತ ಹಲವು ಸೇವೆಗಳನ್ನೀಡುವ ಸಂಸ್ಥೆ ಪದ್ಮಶ್ರೀ ಸೋಲಾರ್ ಸಿಸ್ಟಂ. ಹಲವೆಡೆ ತನ್ನ ಶಾಖೆಗಳನ್ನು ಹೊಂದಿಕೊಂಡು ಕಾರ್ಯಾಚರಿಸುತ್ತಿರುವ ಸಂಸ್ಥೆ ಇದೀಗ ಮತ್ತೊಂದು ಶಾಖೆಯನ್ನು ತೆರೆದುಕೊಳ್ಳಲಿದೆ. ಇದರ ಶುಭಾರಂಭ ಕಾರ್ಯಕ್ರಮವು ಸೋಮವಾರ ದಂದು ನಡೆಯಲಿದೆ.