ಪುತ್ತೂರು: ದೀಪಾವಳಿ ಪ್ರಯುಕ್ತ ನ.2 ರಿಂದ 5 ರ ವರೆಗೆ ಹಾಗೂ 15 ರಂದು ನಡೆದ ‘ಸಿಝ್ಲರ್ ಸ್ಪರ್ಕ್ಲರ್ಸ್’, ಪಟಾಕಿ ಮಾರಾಟ ಮೇಳದಲ್ಲಿನ ‘ಲಕ್ಕಿ ಡ್ರಾ’ ದ ಫಲಿತಾಂಶವೂ ಇಂದು ಪ್ರಕಟಗೊಂಡಿದೆ.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅದೃಷ್ಟದ ಚೀಟಿ ಎತ್ತಿದ್ದು, ‘ಲಕ್ಕಿ ಡ್ರಾ’ ದಲ್ಲಿನ ವಿಜೇತ ಗ್ರಾಹಕರಿಗೆ ಬೈಸಿಕಲ್ ಹಾಗೂ ಸ್ಮಾರ್ಟ್ ವಾಚ್ ಉಡುಗೊರೆಯಾಗಿ ದೊರೆಯಲಿದೆ..
‘ಸಿಝ್ಲರ್ ಸ್ಪರ್ಕ್ಲರ್ಸ್’ ‘ಲಕ್ಕಿ ಡ್ರಾ’ ವಿಜೇತರ ಪಟ್ಟಿ:
ಸ್ಮಾರ್ಟ್ ವಾಚ್ ವಿಜೇತರು:
2011 – 9448501750
2808 – 9686585225
2210 – 08242981890
1273 – 9448548387
2918 – 9448843768
ಬೈಸಿಕಲ್ ವಿಜೇತರು:
2275 – 9739137695

































