ಮಾಣಿ ಕೊಡಾಜೆ ನಿವಾಸಿ ನೀರಜ್ ಯಾನೆ ನೀಲು(30) ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ನೀರಜ್ ಅವರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರು ಇದರಿಂದ ಮನನೊಂದ್ದಿದ್ದ ನೀರಜ್ ಅವರು ನಿನ್ನೆ ತಡರಾತ್ರಿ ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಈ ಬಗ್ಗೆ ಬರೆದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
![](https://zoomintv.online/wp-content/uploads/2021/02/IMG_20210209_101811.jpg)
![](https://zoomintv.online/wp-content/uploads/2021/02/IMG-20210209-WA0028-461x1024.jpg)
![](https://zoomintv.online/wp-content/uploads/2021/02/IMG-20210209-WA0026-461x1024.jpg)