ಪುತ್ತೂರು: ‘ಪಂಜಿಗುಡ್ಡೆ ಟ್ರೋಫಿ’ 2021 ಜಿದ್ದಾ ಜಿದ್ದಿನ ಕ್ರಿಕೆಟ್ ಪಂದ್ಯಾಟವು ನರಿಮೊಗರು ಶಾಲಾ ಕ್ರೀಡಾಂಗಣದಲ್ಲಿ ಡಿ.10 ರಂದು ನಡೆಯಲಿದೆ.
ಪಂಜಳ ಹಾಗೂ ಮಡಿವಾಳಕಟ್ಟೆ ಯಂಗ್ ಸ್ಟಾರ್ಸ್ ನಡುವೆ ಈ ಜಿದ್ದಾಜಿದ್ದಿನ ಪಂದ್ಯಾವಳಿ ನಡೆಯಲಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ನಾಟಕ ಕಲಾವಿದರಾದ ವಾಸುರೆ ಖ್ಯಾತಿಯ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಖ್ಯಾತ ಶಿಕ್ಷಕಿಯಾದ ಶ್ರೀಜಾ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.