ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆ.ಪಿ. ಹಾಗೂ ದಿವ್ಯ ಉರುಡುಗ ಡಿ.15 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಎಂ.ಆರ್. ಗ್ರೂಪ್ಸ್ ನ ಮಾಲಕರಾದಂತಹ ಮನ್ಮಿತ್ ರೈ ಒಲೆಮುಂಡೋವು ಜೊತೆಗಿದ್ದರು.
ಈ ಬಾರಿಯ ಬಿಗ್ ಬಾಸ್ ನಲ್ಲಿ ಅರವಿಂದ್ ಕೆ.ಪಿ. ಹಾಗೂ ದಿವ್ಯ ಉರುಡುಗ ರವರು ಭಾಗವಹಿಸಿದ್ದು, ಯುವ ಜನತೆಯ ನೆಚ್ಚಿನ ಜೋಡಿಯಾಗಿದ್ದರು.