ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನ ದ ವಾರ್ಷಿಕ ಜಾತ್ರೆ ದಿನಾಂಕ ಮಾರ್ಚ್ 15. ಮತ್ತು 16ತಾರೀಕು ನೆಡೆಯಲಿದ್ದು ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ ಯು ದೇವಸ್ಥಾನ ದಲ್ಲಿ ನಡೆಯಿತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ನಡುಬೈಲು ಆಮಂತ್ರಣ ಪತ್ರಿಕೆ ಹಾಗು ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಸುಧಾಕರ ಕುಲಾಲ್ ಮತ್ಯುಂಜಯ ಹೋಮದ ರಶೀದಿ ಬಿಡುಗಡೆ ಮಾಡಿ ಶುಭ ಹಾರೈಸಿದರು ಹಾಗು ದೇವಸ್ಥಾನ ದ ಎಲ್ಲಾ ಕೆಲಸ ಕಾರ್ಯಗಳಲ್ಲೂ ಕೈ ಜೋಡಿಸಿ ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಆಡಳಿತಧಿಕಾರಿ ತುಳಸಿ. ಉತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಪುತ್ತಿಲ. ವ್ಯವಸ್ಥಾಪನಾ ಸಮಿತಿ ಯ ಮಾಜಿ ಅಧ್ಯಕ್ಷ ರಾದ ಮಹೇಶ್ಚಂದ್ರ ಸಾಲ್ಯಾನ್. ಅರುಣ್ ಪುತ್ತಿಲ. ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಸುಂದರ ಗೌಡ ನಡುಬೈಲು. ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ದನ ಜೋಇಸ. ನಾಗೇಶ್ ನಾಯ್ಕ್. ಕೊರಗಪ್ಪ ನಾಯ್ಕ್.ಅರ್ಚಕ ರಮೇಶ ಬೈಪಾಡಿತಾಯ. ಮುಂಡೂರು ಕುಕ್ಕಿನಡ್ಕ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಕಣ್ಣರಾಯ. ಪಟ್ಟೆ ಸದಾಶಿವ ಶೆಟ್ಟಿ.ಮಾಜಿ ಸದಸ್ಯರಾದ ಗಣೇಶ್ ಕೊಡಿಬೈಲು. ದೇವಸ್ಥಾನ ದ ಸಿಬಂದಿ ಗಳಾದ ಕೇಶವ ನಾಯ್ಕ್. ಪ್ರೇಮ. ಉತ್ಸವ ಸಮಿತಿ ಸದಸ್ಯರಾದ ಚಂದ್ರಶೇಖರ ಕುರೆಮಜಲು. ನೀಲಪ್ಪ ಪೂಜಾರಿ. ಮಾಧವ ಸಾಲ್ಯಾನ್. ಮಹಾಲಿಂಗ ನಾಯ್ಕ್ ನರಿಮೋಗ್ರು. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್. ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ. ಬಿಜೆಪಿ ಪ್ರಮುಖರಾದ ಶ್ರೀಧರ ಪುತ್ತಿಲ. ಜನಾರ್ದನ ಪೂಜಾರಿ.ಶೇಸಪ್ಪ ಶೆಟ್ಟಿ ಪೋನೋನಿ.ಈಶ್ವರ್ ಪ್ರಸಾದ್. ಕೃಷ್ಣ ಪ್ರಸಾದ್ ಶರ್ಮಾ. ಧನಂಜಯ ನಾಯ್ಕ್. ಪುಟ್ಟಣ್ಣ ಗೌಡ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.