Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

    ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

    ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

    ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

    ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

    ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಹಿನ್ನೆಲೆ:; ‘ನಾನು ಏರ್​​ಪೋರ್ಟ್​​ಗೆ ಬದುಕಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್​​ ಹೇಳಿ’ ಎಂದ ಪ್ರಧಾನಿ

January 5, 2022
in Featured, ರಾಷ್ಟ್ರೀಯ
0
ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಹಿನ್ನೆಲೆ:;  ‘ನಾನು ಏರ್​​ಪೋರ್ಟ್​​ಗೆ ಬದುಕಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್​​ ಹೇಳಿ’ ಎಂದ ಪ್ರಧಾನಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪಂಜಾಬ್​​ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪವಾಗಿದ್ದು, ಇಡೀ ದೇಶವನ್ನೇ ದಿಗ್ಭ್ರಮೆಗೆ ದೂಡಿದೆ. ಈ ಬಗ್ಗೆ ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement

ಈ ನಡುವೆ ಪ್ರಧಾನಿ ಮೋದಿ ಭಟಿಂಡಾ ಏರ್​ಪೋರ್ಟ್​ಗೆ ಮರಳುತ್ತಿದ್ದಂತೆಯೇ ಅಲ್ಲಿನ ಸಿಬ್ಬಂದಿ ಉದ್ದೇಶಿಸಿ ಮಾತನಾಡುತ್ತಾ, “ನಾನು ಭಟಿಂಡಾ ಏರ್​ಪೋರ್ಟ್​​ಗೆ ಬದುಕಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್​ ಹೇಳಿ” ಎಂದಿರೋದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿಗಳ ಭದ್ರತೆ ವಿಷಯದಲ್ಲಿ ಲೋಪವಾಗಿರೋದನ್ನ ಒಪ್ಪಿಕೊಂಡಿರುವ ಪಂಜಾಬ್​ ಸರ್ಕಾರ, ಇದ್ರಲ್ಲಿ ನಮ್ಮ ತಪ್ಪಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದೆ.

Advertisement

ಪಂಜಾಬ್​ನಲ್ಲಿ ಬಿಜೆಪಿಯ ಚುನಾವಣೆಯ ಪ್ರಚಾರವನ್ನು ಲಾಂಚ್​ ಮಾಡಲು ಮೋದಿ ಅವರ ಫಿರೋಜ್ಪುರ್ ನಲ್ಲಿ ನಡೆಯ ಬೇಕಿದ್ದ ರ‍್ಯಾಲಿ ಭಾಗಿಯಾಗಿ ಮಾತನಾಡಬೇಕಿತ್ತು. ಇಲ್ಲಿ ಇಂದು ಸುಮಾರು 42,750 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ಅಲ್ಲದೇ ಪಂಜಾಬ್​ ಭೇಟಿ ಸಂದರ್ಭದಲ್ಲಿ ದೆಹಲಿ ಅಮೃತಸರ ಎಕ್ಸ್​​​ಪ್ರೆಸ್​​​ ಹೈವೇ ನಿರ್ಮಾಣದ ಭೂಮಿಪೂಜೆಯನ್ನು ನಿರ್ವಹಿಸಬೇಕಿತ್ತು.ಆದರೆ ಮಾರ್ಗ ನಡುವೆ ಎದುರಾದ ಭದ್ರತಾ ಲೋಪದ ಕಾರಣ ಪಂಜಾಬ್ ಭೇಟಿಯನ್ನು ರದ್ದು ಮಾಡಿದ್ದಾರೆ.

ಫಿರೋಜ್ಪುರ್ ಆಗಮಿಸುವ ಮಾರ್ಗ ನಡುವೆ ಮೋದಿ ಅವರ ಬೆಂಗಾವಲು ವಾಹನ 15-20 ನಿಮಿಷಗಳ ಕಾಲ ನಿಂತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

Advertisement
Advertisement
Previous Post

ಮದೆನಾಡು: ಕಾಡನೆ ದಾಳಿ: ತೋಟದ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಸಾವು..!!

Next Post

ನಿಡ್ಪಳ್ಳಿ: ಬಡ ಕುಟುಂಬಕ್ಕೆ ಮನೆ ನೀಡದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ: ರಾಜ್ಯ ವ್ಯಾಪಿ ಪ್ರತಿಭಟನೆಗೆ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ ಚಾಲನೆ:; ದೇಶದಲ್ಲಿ 70 ವರ್ಷ ಕಾಂಗ್ರೆಸ್ ಆಡಳಿತ ನಡೆಸದೇ ಇರುತ್ತಿದ್ದರೆ ಇಂದು ಬಡವರೆಲ್ಲಾ ಬೀದಿಗೆ ಬೀಳುತ್ತಿದ್ದರು- ಶಕುಂತಳಾ ಶೆಟ್ಟಿ

OtherNews

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!
Featured

March 29, 2026
ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!
Featured

ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

March 29, 2026
ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!
Featured

ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

March 29, 2026
ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!
Featured

ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

March 29, 2026
ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!
Featured

ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!

March 29, 2026
ಭಾರಿ ಗಾಳಿ-ಮಳೆಗೆ ಜಾಹೀರಾತು ಕಟೌಟ್‌ ಗೆ ಹಾನಿ..!!!
Featured

ಭಾರಿ ಗಾಳಿ-ಮಳೆಗೆ ಜಾಹೀರಾತು ಕಟೌಟ್‌ ಗೆ ಹಾನಿ..!!!

March 29, 2026

Leave a Reply Cancel reply

Your email address will not be published. Required fields are marked *

Recent News

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

March 29, 2026
ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

March 29, 2026
ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

March 29, 2026
ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

March 29, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page