ಪುತ್ತೂರು: ಆಕಸ್ಮಿಕವಾಗಿ ಒಣಗಿದ ಹುಲ್ಲಿಗೆ ಬೆಂಕಿ ಬಿದ್ದು ಗುಡ್ಡಪೂರ್ತಿ ಬೆಂಕಿ ಹತ್ತಿಕೊಂಡ ಘಟನೆ ಹಿರೇಬಂಡಾಡಿಯಲ್ಲಿ ಜ.13 ರಂದು ನಡೆದಿದೆ.
ಒಣಗಿದ ಹುಲ್ಲಿಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ ಗುಡ್ಡ ಪೂರ್ತಿಯಾಗಿ ಹಬ್ಬಿದ್ದು, ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.