ವಿಟ್ಲ: ಶ್ರೀ ನಾಗ ಸಾನಿಧ್ಯ ಪಾರ್ಥಪಾಡಿ ಜಟಾಧಾರಿ ದೈವಸ್ಥಾನ ಮತ್ತು ಗುಳಿಗನ ಕಟ್ಟೆ ಜೀರ್ಣೋದ್ಧಾರ ಸಮಿತಿ ವತಿಯಿಂದ ನಾಗತಂಬಿಲ ಜಟಾಧಾರಿ ಮೈಮೆ ಮತ್ತು ರಾಜನ್ ದೈವದ ಗುಳಿಗನಿಗೆ ಕೋಲ ಸೇವೆ ಫೆಬ್ರವರಿ 6ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಶ್ರಿಕಂಠ ವರ್ಮ, ಜಯರಾಮ್ ಅರಮನೆ, ಬಾಬು ಕೆ.ವಿ, ಪ್ರಭಾಕರ ಶೆಟ್ಟಿ ದಂಬೆಕಾನ, ಶೈಲೆಶ್ ಭಟ್, ನಾರಾಯಣ ನಾವಡ, ದಿವಾಕರ, ಕೇಶವ ವಿ. ಕೆ, ಲಕ್ಷ್ಮಣ ಆರ್ ಎಸ್, ವಿಶ್ವನಾಥ ಕೊಪ್ಪಳ, ಹರೀಶ್ ಕಾಶಿಮಠ, ಕೃಷ್ಣ ಕೂಜಪ್ಪಾಡಿ, ವಿ. ಶೀನ, ಮನೋಜ್ ಕಾಶಿಮಠ, ವಿಠಲ ಜೋಗಿಬೆಟ್ಟು, ಅಭಿಷೇಕ್ ಭಟ್, ಚಂದ್ರಶೇಖರ ಕೋಟಿಕೆರೆ, ತಿಮ್ಮಪ್ಪ ಕೋಟಿಕೆರೆ ಮೊದಲಾದವರು ಉಪಸ್ಥಿತರಿದ್ದರು.






























