ಬೆಳ್ತಂಗಡಿ: ಉಡುಪಿ ಅರಣ್ಯ ಸಂಚಾರಿ ದಳದ ರೇಂಜರ್ ಆಗಿದ್ದು, ಅಲ್ಲದೇ ಮಂಗಳೂರು ರೇಂಜ್ ಗೂ ಪ್ರಭಾರದಲ್ಲಿದ್ದ ಸಂಧ್ಯಾ ಸಚಿನ್ ರವರನ್ನು ಫೆ.2 ರಂದು ಬೀದರ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಸಂಧ್ಯಾ ರವರ ವರ್ಗಾವಣೆ ವಿಚಾರದ ಬಗ್ಗೆ ಕೆಲ ದಿನಗಳ ಹಿಂದೆ ಕರಾವಳಿಯಲ್ಲಿ ಭಾರೀ ಚರ್ಚೆಯಾಗಿತ್ತು..