ವಿಟ್ಲ: ಫರ್ನಿಚರ್, ಗೃಹಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ನೂತನ ಮಳಿಗೆ “ಹೋಮ್ ಟಚ್” ಬಿ.ಎ.ಎಚ್ ಆರ್ಕೇಡ್ ಬೊಬ್ಬೆಕೇರಿಯಲ್ಲಿ ಮಾ.15 ರಂದು ಶುಭಾರಂಭಗೊಂಡಿತು. ಬಿ.ಕೆ. ಅಬ್ದುಲ್ ಖಾದರ್ ಅಲ್ ಕ್ಅಸಿಮಿ ಬಂಬ್ರಾಣ ದುವಾ ನೆರವೇರಿಸಿದರು. ವಿಟ್ಲ ಮಸ್ಜಿದ್ ನ ಅಬ್ಬಾಸ್ ಮದನಾರ್, ಹಕೀಮ್ ಮುಸ್ಲಿಯಾರ್ ವಿಟ್ಲ, ಮುಹಮ್ಮದ್ ಅಲಿ ಫೈಜ್ ಇರ್ಫಾನಿ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಮಯಂತಿ, ಸಂಜೀವ ಪೂಜಾರಿ ಮಾಲಕರು ಗಜಾನನ ಸರ್ವಿಸ್ ಸ್ಟೇಷನ್ ಬೊಬ್ಬೆಕೇರಿ,ಎಂ.ಎಸ್ ಮಹಮ್ಮದ್, ಎಪಿಎಂಸಿ ಸದಸ್ಯ ಬಾಲಕೃಷ್ಣ.
ಒ.ಎ. ಕೃಷ್ಣ, ರಮಾನಾಥ್ ವಿಟ್ಲ ಮಾಜಿ ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್, ಸಲೀಂ ಹಾಜಿ, ಪೊಲ್ಯ, ಅಲ್ ನೂರ್ ರಶೀದ್ ವಿಟ್ಲ, ಎಫ್.ಆರ್ ರಿಚಾರ್ಡ್ ಲೋಬೊ, ಡಾ. ಬದ್ರುದ್ದಿನ್ ಡಿ.ಟಿ.ಒ , ಶಾಕೀರ್ ಅಳಕೆಮಜಲು,ಯು.ಬಿ.ರಹ್ಮತ್, ಮೊಹಮ್ಮದ್ ಹಾಜಿ, ಅಶ್ರಫ್ ಕಲ್ಲೇಗ, ಅಬೂಬಕ್ಕರ್ ನೀರ್ಕಜೆ, ಹಸ್ಸಯಿನಾರ್ ಪಿ.ಡಬ್ಲೂ.ಡಿ ಕಂಟ್ರಾಕ್ಟರ್, ಇಕ್ಬಾಲ್ ಶೀತಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.