ಬೆಳ್ಳಾರೆ: ಸಮೀಪದ ಪಂಜಿಗಾರು ತಿರುವಿನಲ್ಲಿ ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವೆಲ್ಲೂರು ನಿವಾಸಿ ಮುರುಗೇಶನ್.ಡಿ ಎಂದು ಗುರುತಿಸಿದ್ದಾರೆ.