ಕದಿಕೆ ಕ್ರಿಯೇಷನ್ಸ್ ಅರ್ಪಿಸುವ ತಂದೊಳಿಗೆಯ ‘ತ್ರಿಕಾಲರೂಪಿಣಿ’ ಭಕ್ತಿಗೀತೆಯು ಎ.10 ರಂದು ಬಿಡುಗಡೆಗೊಳ್ಳಲಿದೆ.
ತಂದೊಳಿಗೆ ಆದಿಮಾಯೆ ಕ್ಷೇತ್ರದ ಧರ್ಮದರ್ಶಿಗಳಾದ ದಯಾನಂದ ರವರ ನಿರ್ಮಾಪಕತ್ವದಲ್ಲಿ, ರಕ್ಷಿತ್ ಕೊಲ್ಯ ರವರ ನಿರ್ದೇಶಕತ್ವದಲ್ಲಿ, ಉದಯ್ ಆರ್. ಪುತ್ತೂರು ರವರ ಸಂಕಲನ, ಮಿಥುನ್ ರಾಜ್ ವಿದ್ಯಾಪುರ ರವರ ಸಂಗೀತದಲ್ಲಿ, ಅಂಕಿತಾ ಪುತ್ತೂರು ರವರ ಸುಮುಧುರ ಕಂಠದಲ್ಲಿ ಈ ಹಾಡು ಮೂಡಿಬಂದಿದ್ದು, ಎ.10 ರಂದು ಬಿಡುಗಡೆಗೊಳ್ಳಲಿದೆ.
ಭವ್ಯ ಕೋಟ್ಯಾನ್ ಮತ್ತು ದಿಶಾ ಪೂಜಾರಿ ರವರು ಈ ಹಾಡಿನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಕಾಲ ಸರಸ್ವತಿ ಡಾನ್ಸ್ ಅಕಾಡೆಮಿ, ಶ್ರೀ ರಾಜ್ ಮ್ಯೂಸಿಕಲ್ ವರ್ಲ್ಡ್ ಪುತ್ತೂರು, ವಾಣಿ ಡಿಸೈನ್ಸ್, ನವೀನ್ ಸುವರ್ಣ, ಪ್ರವೀಣ್ ಸುವರ್ಣ, ಅರುಣ್ ಸುವರ್ಣ, ಸಂತೋಷ್ ಸುವರ್ಣ ರವರ ಸಹಕಾರದಲ್ಲಿ ಗೀತೆಯು ಮೂಡಿ ಬಂದಿದೆ.