ಪುತ್ತೂರು: ಶಾಸಕರಾದ ಸಂಜೀವ ಮಠಂದೂರು ರವರ ಸಹಕಾರದೊಂದಿಗೆ ಹಾಗೂ ಆದ್ಯ ಗ್ರೂಪ್ಸ್ ಪುತ್ತೂರು ಇದರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ‘ಪುತ್ತೂರು ಎಜ್ಯುಕೇಶನ್ ಎಕ್ಸ್ಪೋ-2022’ ಎ.16-17 ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.
ಪುತ್ತೂರಿನಲ್ಲಿ ಇದೇ ಪ್ರಪ್ರಥಮ ಬಾರಿಗೆ ಎಜ್ಯುಕೇಶನ್ ಎಕ್ಸ್ಪೋ- ನಡೆಯುತ್ತಲಿದ್ದು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಬಳಿಕ ಇರುವ ಕೋರ್ಸ್ ಗಳ ಕುರಿತು ಉಚಿತ ಮಾಹಿತಿ ದೊರಕಲಿದೆ. ಒಂದೇ ಸೂರಿನಡಿ ವಿವಿಧ ಕಾಲೇಜುಗಳ ಬಗ್ಗೆ ಮಾಹಿತಿ ದೊರಕಲಿದೆ.
ಹೆಚ್ಚಿನ ಮಾಹಿತಿಗಾಗಿ 8792599467, 7760234749, 9449485488 ಸಂಪರ್ಕಿಸಬಹುದಾಗಿದೆ.