Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಎಂ ಡಿ ಎಮ್ ಎ ಮಾರಾಟ ಜಾಲದ ಆರೋಪಿಯ ಪತ್ನಿ ಸಹಿತ ಇಬ್ಬರ ಬಂಧನ..!!

    ಸುಳ್ಯದಲ್ಲಿ ಮಸೀದಿ ಕಾಣಿಕೆ ಡಬ್ಬಿ ಕಳವು ಪ್ರಕರಣ: ಆರೋಪಿಗೆ ಬಂಧನ, ನ್ಯಾಯಾಂಗ ಬಂಧನಕ್ಕೆ ರವಾನೆ..!!

    ಸುಳ್ಯದಲ್ಲಿ ಮಸೀದಿ ಕಾಣಿಕೆ ಡಬ್ಬಿ ಕಳವು ಪ್ರಕರಣ: ಆರೋಪಿಗೆ ಬಂಧನ, ನ್ಯಾಯಾಂಗ ಬಂಧನಕ್ಕೆ ರವಾನೆ..!!

    ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಸಾವು..!!

    ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಸಾವು..!!

    ಬಂಟ್ವಾಳದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದನೆ – ಇಬ್ಬರು ಆರೋಪಿಗಳ ಬಂಧನ..!!

    ಬಂಟ್ವಾಳದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದನೆ – ಇಬ್ಬರು ಆರೋಪಿಗಳ ಬಂಧನ..!!

    ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

    ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

    ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

    ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಜಗತ್ತಿನಾದ್ಯಂತ ಬೀಸಿತು ಕೆಜಿಎಫ್​ ತೂಫಾನ್: 10,500 ಸ್ಕ್ರೀನ್​ಗಳಲ್ಲಿ ಕೆ.ಜಿ.ಎಫ್.-2 ತೆರೆಗೆ

April 14, 2022
in ರಾಷ್ಟ್ರೀಯ, ಸಿನಿಮಾ
0
ಜಗತ್ತಿನಾದ್ಯಂತ ಬೀಸಿತು ಕೆಜಿಎಫ್​ ತೂಫಾನ್: 10,500 ಸ್ಕ್ರೀನ್​ಗಳಲ್ಲಿ ಕೆ.ಜಿ.ಎಫ್.-2 ತೆರೆಗೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ವಿಶ್ವದಾದ್ಯಂತ ಕೆಜಿಎಫ್​​​ ತೂಫಾನ್​ ಬೀಸಲು ಶುರುವಾಗಿದೆ. ಬೆಳ್ಳಿ ತೆರೆ ಮೇಲೆ ರಾಕಿಭಾಯ್​ ವೈಲೆನ್ಸ್​ ನೋಡಿ ಫ್ಯಾನ್ಸ್​​ ಫಿದಾ ಆಗಿದ್ದಾರೆ. ನರಾಚಿ ಕೋಟೆಯಲ್ಲಿ ಬೀಸಿದ ಗಾಳಿಗೆ ದಾಖಲೆಗಳೆಲ್ಲಾ ಪುಡಿಪುಡಿ ಆಗ್ತಿವೆ. ಬಿಡುಗಡೆಯಲ್ಲೂ ಕೆಜಿಎಫ್​-2​ ದಾಖಲೆ ಬರೆದಿದ್ದು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳ ಮೇಲೆ ರಾಕಿ ಅಬ್ಬರಿಸುತ್ತಿದ್ದಾನೆ. ಕೆಜಿಎಫ್​ ಬ್ಯುಸಿನೆಸ್​​ ಬಗ್ಗೆ ಭಾರತೀಯ ಚಿತ್ರರಂಗವೇ ಬೆರಗುಗೊಂಡಿದೆ.

Advertisement
Advertisement

ವೈಲೆನ್ಸ್​..ವೈಲೆನ್ಸ್​..ವೈಲೆನ್ಸ್​..ಸದ್ಯ ಎಲ್ಲ ಥಿಯೇಟರ್​ಗಳಲ್ಲೂ ಯಶ್​ ಫ್ಯಾನ್ಸ್​ಗಳದ್ದೇ ವೈಲೆನ್ಸ್. ಬಿಕಾಸ್​​ ಇಂದು ರಾಕಿಭಾಯ್​ ವರ್ಲ್ಡ್​ ವೈಡ್​ ಎಂಟ್ರಿಕೊಟ್ಟಿದ್ದಾನೆ. ವಿಶ್ವದಾದ್ಯಂತ ಕ್ರೇಜ್​ ಹುಟ್ಟಿಸಿದ್ದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಸುನಾಮಿ ತೆರೆಗಪ್ಪಳಿಸಿದೆ. ರಕ್ತದಿಂದ ಬರೆದ ಚಿನ್ನದ ಕಥೆಯನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಾಗರೋಪಾದಿಯಲ್ಲಿ ಚಿತ್ರಮಂದಿರಗಳಿಗೆ ಹರಿದುಬರ್ತಿದ್ದಾರೆ. ನರಾಚಿ ಸಾಮ್ರಾಜ್ಯದಲ್ಲಿ ರಾಕಿಭಾಯ್​​ ಆರ್ಭಟಕ್ಕೆ ಪ್ರೇಕ್ಷಕಪ್ರಭು ಮೊದಲ ಶೋನಲ್ಲೇ ಫುಲ್​ ಮಾರ್ಕ್ಸ್​ ನೀಡುತ್ತಿದ್ದಾನೆ.

ಜಗತ್ತಿನಾದ್ಯಂತ ಇಂದು ಕೆಜಿಎಫ್​ ತೂಫಾನ್​ ಬೀಸಿದೆ. ಸಿಡಿಲ ಕಿಡಿ ಕಿಚ್ಚಿನ ಆರ್ಭಟ ಭಾರತ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. ನಿನ್ನೆ ರಾತ್ರಿಯಿಂದಲೇ ಕೆಜಿಎಫ್​ ಹಬ್ಬ ಶುರುವಾಗಿದ್ದು, ರಾಕಿ ಫ್ಯಾನ್ಸ್​ ಫುಲ್ ಜೋಷ್​​ನಲ್ಲಿದ್ದಾರೆ. ನರಾಚಿಯಲ್ಲಿ ರಾಕಿಭಾಯ್​ ವೈಲೆನ್ಸ್​ ನೋಡಿ ಫುಲ್​ ಥ್ರಿಲ್​ ಆಗ್ತಿದ್ದಾರೆ. ಯಶ್​ ಫ್ಯಾನ್ಸ್​ ಸಂಭ್ರಮ ಮುಗಿಲುಮುಟ್ಟಿದೆ. ಥಿಯೇಟರ್​ ಮುಂದೆ ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗ್ತಿದ್ದಾರೆ. ರಾಕಿಭಾಯ್​​​ ಸಿಡಿಲಬ್ಬರಕ್ಕೆ ಸಿನಿಮಾ ರಂಗದಲ್ಲಿ ಸುನಾಮಿಯೇ ಸೃಷ್ಟಿಯಾಗಿದೆ.

Advertisement

ಮೊದಲ ಬಾರಿಗೆ 75 ದೇಶಗಳಲ್ಲಿ ಒಂದು ಸಿನಿಮಾ ತೆರೆಗೆ

ವರ್ಲ್ಡ್ ವೈಡ್ ರಿಲೀಸ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್​ 2 ದಾಖಲೆ ಬರೆದಿದೆ. ವಿಶ್ವದಾದ್ಯಂತ 10,500 ಸ್ಕ್ರೀನ್​ಗಳಲ್ಲಿ ಕೆಜಿಎಫ್-2 ತೆರೆಗೆ ಅಪ್ಪಳಿಸಿದೆ. ಕರ್ನಾಟಕದ 550 ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಭಾರತದಲ್ಲಿ 6,000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಉತ್ತರ ಭಾರತದಲ್ಲಿ 4000 ಸ್ಕ್ರೀನ್​ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಾಗರದಾಚೆ 4000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ ತೆರೆಕಂಡಿದೆ. ಯೂರೋಪ್ ರಾಷ್ಟ್ರಗಳು, ಅಮೆರಿಕ, ಯುಎಇ, ಗ್ರೀಸ್, ಸ್ವಿಜರ್​ಲ್ಯಾಂಡ್, ದುಬೈ, ರಷ್ಯಾ ಸೇರಿ 75 ಕಡೆ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಭಾರತದ ಸಿನಿಮಾವೊಂದು 75 ದೇಶಗಳಲ್ಲಿ ಏಕಕಾಲಕ್ಕೆ ತೆರಕಾಣ್ತಿದೆ.

ಬರೋಬ್ಬರಿ 3 ವರ್ಷಗಳ ಬಳಿಕ ರಾಕಿಭಾಯ್​ ಫ್ಯಾನ್ಸ್​ಗೆ ರಸದೌತಣ ಬಡಿಸುತ್ತಿದ್ದಾನೆ. ಕೆಜಿಎಫ್​ ತೂಫಾನ್​ಗೆ ಗಲ್ಲಾ ಪೆಟ್ಟಿಗೆ ಶೇಕ್​ ಆಗ್ತಿದೆ. ಪ್ರಶಾಂತ್ ನೀಲ್​-ಯಶ್​ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ನರಾಚಿಯಲ್ಲಿ ಅಬ್ಬರಿಸುತ್ತಿರೋ ರಾಕಿ ಸದ್ದು ಇಡೀ ವಿಶ್ವದ ಮೂಲೆ ಮೂಲೆಗೂ ತಲುಪುತ್ತಿದೆ. ಇನ್ನೇನಿದ್ರೂ ರಾಕಿ ಸುನಾಮಿಗೆ ದಾಖಲೆಗಳು ಪೀಸ್​ ಪೀಸ್​ ಆಗೋದಷ್ಟೇ ಬಾಕಿ.

Advertisement
Advertisement
Previous Post

ಪುತ್ತೂರು: ಭಾರೀ ಮಳೆ: ಜಾತ್ರಾ ಗದ್ದೆಯ ಕೆಲ ಅಂಗಡಿಗಳಿಗೆ ಹಾನಿ : ವಿದ್ಯುತ್ ಪ್ರಭಾವಳಿ ಉರುಳಿ ಬಿದ್ದು ಇಬ್ಬರು ಮಹಿಳೆಯರಿಗೆ ಗಾಯ

Next Post

ಉಡುಪಿ: ಹಿಂ.ಜಾ.ವೇ. ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಪ್ರಮೋದ್ ಮುತಾಲಿಕ್ ರವರಿಗೆ ಉಡುಪಿ ಜಿಲ್ಲಾ ಪ್ರವೇಶ ನಿರ್ಬಂಧ ವಿಧಿಸಿದ ಜಿಲ್ಲಾಡಳಿತ..!!

OtherNews

ಧುರಂಧರ್‌ನಲ್ಲಿ ನರೇಂದರ್‌ ..!!
ಸಿನಿಮಾ

ಧುರಂಧರ್‌ನಲ್ಲಿ ನರೇಂದರ್‌ ..!!

March 20, 2026
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

March 16, 2026
ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!
ಕ್ರೈಮ್

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!

February 28, 2026
ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!
ಬೆಂಗಳೂರು

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

January 17, 2026
ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!
ಪುತ್ತೂರು

ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!

September 15, 2025
ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!
ನಿಧನ

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!

August 5, 2025

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು: ಎಂ ಡಿ ಎಮ್ ಎ ಮಾರಾಟ ಜಾಲದ ಆರೋಪಿಯ ಪತ್ನಿ ಸಹಿತ ಇಬ್ಬರ ಬಂಧನ..!!

April 9, 2026
ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಕಲಿಕಾ ಶಿಬಿರ’

ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಕಲಿಕಾ ಶಿಬಿರ’

April 9, 2026
ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ..!

ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ..!

April 8, 2026
ಪ್ರೇಯಸಿ ಆತ್ಮಹತ್ಯೆ : ಮನನೊಂದು ಪ್ರಿಯಕರನೂ ನೇಣಿಗೆ ಶರಣು.!

ಪ್ರೇಯಸಿ ಆತ್ಮಹತ್ಯೆ : ಮನನೊಂದು ಪ್ರಿಯಕರನೂ ನೇಣಿಗೆ ಶರಣು.!

April 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.