ವಿಟ್ಲ: ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗಾಗಿ ವಿಶೇಷ ‘ಪ್ರಾಥಮಿಕ ಕಲಾ ಶಿಬಿರ’ ವನ್ನು ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತತ್ವ ಸ್ಕೂಲ್ ಆಫ್ ಆರ್ಟ್ ರವರು ಆಯೋಜಿಸಿದ್ದಾರೆ.
ಎ.25 ರಿಂದ 30 ರವರೆಗೆ 6 ದಿನಗಳ ಕಲಾ ಮಕ್ಕಳು ಕಲಾ ಪ್ರಪಂಚದಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಲಾ ಶಿಬಿರ ನಡೆಯಲಿದೆ ಎಂದು ವಿಟ್ಲ ತತ್ವ ಸ್ಕೂಲ್ ಆಫ್ ಆರ್ಟ್ ನ ನಿರ್ದೇಶಕರಾದ ಟೀಲಾಕ್ಷ ರವರು ತಿಳಿಸಿದ್ದಾರೆ.
ಸೀಮಿತ ಅವಕಾಶಗಳು ಮಾತ್ರ ಇದ್ದು, ಎ.22 ನೋಂದಾವಣೆಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 94482067306, 9686935253 ಅನ್ನು ಸಂಪರ್ಕಿಸಬಹುದಾಗಿದೆ.