ಪುತ್ತೂರು: ಕಳೆದ 37 ವರ್ಷಗಳಿಂದ ಮುರದಲ್ಲಿ ಕಾರ್ಯಚರಿಸುತ್ತಿರುವ ‘ಖಲಂದರಿಯ ರೆಸ್ಟೋರೆಂಟ್” ಸ್ಥಳಾಂತರಗೊಂಡು ಮೇ.16 ರಂದು ಬೊಳ್ವಾರಿನ ಇನ್ ಲ್ಯಾಂಡ್ ಮಯೂರದಲ್ಲಿ ಶುಭಾರಂಭಗೊಳ್ಳಲಿದೆ.
ಕಳೆದ 37 ವರುಷಗಳಿಂದ ಆಹಾರ ಪ್ರಿಯರಿಗೆ ಶುಚಿ-ರುಚಿಯಾಗಿ ಸ್ವಾದಿಷ್ಟಕರವಾಗಿ ತಿನಸುಗಳನ್ನು ಉಣ ಬಡಿಸಿದ್ದು, ಇನ್ನೂ ಮುಂದೆಯೂ ಮಿತ ದರದಲ್ಲಿ ಶುಚಿ-ರುಚಿಯಾಗಿ ಸ್ವಾದಿಷ್ಟಕರವಾಗಿ ತಿನಸುಗಳು ಲಭ್ಯವಾಗಲಿದೆ ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.