ವಿಟ್ಲ: ಹಿಂದೂ ಕಾರ್ಯಕರ್ತರಾದ ರಕ್ಷಿತ್ ಹಾಗೂ ಗಿರೀಶ್ ರವರ ಮೇಲೆ ವಿಟ್ಲ ಸಮೀಪ ಹಲ್ಲೆಯಾಗಿದ್ದು, ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿದರು.

ಹಲ್ಲೆಗೈದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
