ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಶ್ರೀಧರ್ ಭಟ್ ಬಡೆಕ್ಕಿಲ ರವರು ಹೃದಯಾಘಾತದಿಂದಾಗಿ ಮೇ.21ರಂದು ನಿಧನರಾದರು.

ಶ್ರೀಧರ್ ಭಟ್ ಬಡೆಕ್ಕಿಲ ರವರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿವೃತ್ತಿ ಹೊಂದಿದ್ದರು.
ಮೃತರು ಕುಟುಂಬಸ್ಥರು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

























