ಪುತ್ತೂರು: ಮೊದಲ ಬಾರಿಗೆ ನ್ಯೂ ಚೆನ್ನೈ ಶಾಪಿಂಗ್ ಬೃಹತ್ ಬಟ್ಟೆಗಳ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿದ್ದು, ತಿಂಗಳ ಕಾಲ ನಡೆಯಲಿರುವ ಬಟ್ಟೆ ಮೇಳದಲ್ಲಿ ಇದೀಗ ಮತ್ತಷ್ಟು ಹೊಸ ಕಲೆಕ್ಷನ್ ಮತ್ತು ವೆರೈಟಿ ಡ್ರೆಸ್ ಗಳ ಭರ್ಜರಿ ಸಂಗ್ರಹ ಗ್ರಾಹಕರಿಕೆ ಲಭ್ಯವಾಗಲಿದೆ.

ವಿಶೇಷ ಕಲೆಕ್ಷನ್ ನಲ್ಲಿ ಹೊಸ ವಿನ್ಯಾಸದ ಸೀರೆಗಳು, ತೋಟಿ, ಫ್ರಾಕ್, ವೆಸ್ಟನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆಲ್ಲಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್ಗಳು, ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು ಗ್ರಾಹಕರಿಗೆ ದೊರಕಲಿದೆ.
ಮಕ್ಕಳಿಂದ ಮತ್ತು ದೊಡ್ಡವರವರೆಗೆ ಯಾವುದೇ ವಸ್ತು ತೆಗೆದುಕೊಂಡರೂ ಕೇವಲ 199 ಮಾತ್ರ ಇದ್ದು, ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಬಟ್ಟೆ ಮೇಳ ಪ್ರಾರಂಭವಾದ ದಿನದಿಂದ ಈವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ..

























