ಪುತ್ತೂರು: ಆದಿತ್ಯ ಗ್ರೂಪ್ಸ್ ನ ಅಂಗಸಂಸ್ಥೆ ಲಕ್ಷ್ಮೀ ಪ್ರಸನ್ನ ಗ್ರೂಪ್ಸ್ ನ ಮ್ಯಾನೇಜರ್ ವಿಶ್ವನಾಥ್ ಶೆಟ್ಟಿ ಸುರುಳಿ ರವರು ಜು.4 ರಂದು ಹೃದಯಾಘಾತದಿಂದ ನಿಧನರಾದರು.

ವಿಶ್ವನಾಥ್ ಶೆಟ್ಟಿ ರವರು ಹಲವು ವರ್ಷಗಳಿಂದ ಇಂಟರ್ ಲಾಕ್, ಕಲ್ಲು ಹಾಗೂ ಇತರ ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆಯ ಲಕ್ಷ್ಮೀ ಪ್ರಸನ್ನ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.