ಪುತ್ತೂರು: ನಗರಸಭೆಯಲ್ಲಿ ಆರೋಗ್ಯ ಅಧಿಕಾರಿಯಾಗಿರುವ ಶ್ವೇತಾ ಕಿರಣ್ ರವರಿಗೆ ಸುಳ್ಯ ನಗರ ಪಂಚಾಯತ್ ಪ್ರಭಾರ ಆರೋಗ್ಯಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಇನ್ನು ಮುಂದೆ ಶ್ವೇತಾ ಕಿರಣ್ ರವರು ವಾರದಲ್ಲಿ ಗುರುವಾರ ಮತ್ತು ಶನಿವಾರ ಸುಳ್ಯದಲ್ಲಿ ನಗರ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
























