ಪುತ್ತೂರು: ಮನೆಯೊಂದರ ಕಂಪೌಂಡ್ ಕುಸಿದ ಘಟನೆ ಶಾಂತಿಗೋಡು, ಮುಂಡೋಡಿಯಲ್ಲಿ ನಡೆದಿದೆ.

ಶಾಂತಿಗೋಡು, ಮುಂಡೋಡಿ ನಿವಾಸಿ ವಿಶ್ವನಾಥ್ ಎಂಬವರ ಮನೆಯ ಕಂಪೌಂಡ್ ಕುಸಿದಿದೆ.

ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿದಿದ್ದು, ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ..


























