ಪುತ್ತೂರು: ಅನಾರೋಗ್ಯದಿಂದಾಗಿ ಕುಂಜೂರುಪಂಜ ವಲ್ಲತ್ತಡ್ಕ ನಿವಾಸಿ ದಿವಾಕರ ನಾಯಕ್ (62) ರವರು ಜು.23 ರಂದು ರಾತ್ರಿ ನಿಧನರಾದರು.

ದಿವಾಕರ ರವರು ಸುಮಾರು 35 ವರ್ಷಗಳಿಂದ ಪುತ್ತೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಸಪ್ಲಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.



























