Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಯುವತಿ ನಾಪತ್ತೆ ಪ್ರಕರಣ : ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ..!!

    ಪುತ್ತೂರು: ಯುವತಿ ನಾಪತ್ತೆ ಪ್ರಕರಣ : ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ..!!

    ಪುತ್ತೂರು : ಸಂತ್ರಸ್ಥೆ ಮನೆಗೆ ಮಂಗಳೂರಿನ ಮಹಿಳಾ ಸಂಘಟನೆಗಳ ನಿಯೋಗ ಭೇಟಿ..!!

    ಪುತ್ತೂರು : ಸಂತ್ರಸ್ಥೆ ಮನೆಗೆ ಮಂಗಳೂರಿನ ಮಹಿಳಾ ಸಂಘಟನೆಗಳ ನಿಯೋಗ ಭೇಟಿ..!!

    ವಿಜಯಸಾಮ್ರಾಟ್ ಆಶ್ರಯದಲ್ಲಿ ಸೆ.27,28- ಪಿಲಿಗೊಬ್ಬು-2025 ಸೀಸನ್-3 ಪೂರ್ವಭಾವಿ ಸಭೆ..!!

    ವಿಜಯಸಾಮ್ರಾಟ್ ಆಶ್ರಯದಲ್ಲಿ ಸೆ.27,28- ಪಿಲಿಗೊಬ್ಬು-2025 ಸೀಸನ್-3 ಪೂರ್ವಭಾವಿ ಸಭೆ..!!

    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ ಆರೋಪಿಯ ತಂದೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಪೊಲೀಸರಿಂದ ವಿಚಾರಣೆ..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ಅನೈತಿಕ ಚಟುವಟಿಕೆ : ಪೊಲೀಸ್ ದಾಳಿ – ಯುವತಿಯ ರಕ್ಷಣೆ ಮನೆ ಮಾಲಕ ಸಹಿತ ಇಬ್ಬರ ವಿರುದ್ದ ಪ್ರಕರಣ ದಾಖಲು ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಅಂಕಣ

ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ

September 8, 2022
in ಅಂಕಣ
0
ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ
Share on WhatsAppShare on FacebookShare on Twitter
Advertisement
Advertisement
Advertisement

ಕನಿಷ್ಠ ಓದು ಬರಹ ಒಂದು ದೇಶದ ಬೆಳವಣಿಗೆಯ ಸಂಕೇತ ಮತ್ತು ಅದು ದೇಹದಲ್ಲಿ ರಕ್ತ ಹರಿದಂತೆ ದೇಶದ ಬಲುದೊಡ್ಡ ಮತ್ತು ಆರೋಗ್ಯಕರ ಸಂಪತ್ತು.”ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ “ಎನ್ನುತ್ತದೆ ವಚನ. ವ್ಯಕ್ತಿಯ ಜೀವನ ಅವನ ಅಕ್ಷರ ಜ್ಞಾನದ ಮೇಲೆಯೇ ನಿಂತಿದೆಯೇ ಎಂದರೆ ಖಂಡಿತ ಅಲ್ಲ. ಆದರೆ ಅವನು ಮಾಡುತ್ತಿರುವ ವ್ಯವಹಾರಕ್ಕೆ ಓದು ಬರಹ ಪೂರಕವಾಗಿ ಹಾದಿ ಸುಗಮವಾಗುತ್ತದೆ.

Advertisement
Advertisement
Advertisement
Advertisement
Advertisement
Advertisement

30 ವರುಷಗಳ ಹಿಂದೆ ಸಾಕ್ಷರತ ಆಂದೋಲನ ಜಾರಿಗೆ ಬಂದು 40 ರಿಂದ 60 ರ ವರೆಗಿನ ಇಳಿ ವಯಸ್ಸಿನವರನ್ನು ಸಂಧ್ಯಾ ತರಗತಿ ನಡೆಸಿ ಸಾಕ್ಷರರನ್ನಾಗಿಸೋ ಪ್ರಯತ್ನ ನಡೆಸಿತ್ತು ಸರಕಾರ. ಇದೊಂದು ಕ್ರಾಂತಿ ಕಾರಿ ಕಾರ್ಯಕ್ರಮ, ಮೂಲ ಉದ್ದೇಶ ಅನಕ್ಷರತೆಯಿಂದ ಮೋಸ ಹೋಗಬಾರದೆನ್ನುವುದು. ಪ್ರಸ್ತುತ 14ರ ವರೆಗಿನ ಬಾಲರಿಗೆ ಕಡ್ಡಾಯ ಶಿಕ್ಷಣವೂ ಒಂದು ಮುಂದಿನ ಹೆಜ್ಜೆಯಾಗಿದೆ.ಒಂದು ತಲೆಮಾರು ಹಿಂದೆ ಹೆಬ್ಬೆಟ್ಟಿನ ಬದುಕಿತ್ತು, ಜನ ಇತರರ ಮೇಲೆ ಆಗಾಧ ನಂಬಿಕೆ ಇಟ್ಟಿದ್ದರು.ಹಾಗೆಂದು ಆಗೊಮ್ಮೆ ಈಗೊಮ್ಮೆ ಮೋಸ ಹೋಗಿ ಎಲ್ಲವನ್ನು ಕಳೆದುಕೊಂಡ ಘಟನೆಗಳೂ ಸಂಭವಿಸಿವೆ. ಆದರೂ ಸಾಕ್ಷರರಾದ ಈ ತಲೆಮಾರಿನಲ್ಲಿ ವ್ಯಕ್ತಿತ್ವಗಳ ಮೇಲೆ ನಂಬಿಕೆ ಕಡಿಮೆಯಾಗಿ ದಾಖಲೆಗಳು ಮುಖ್ಯವಾಗಿಬಿಟ್ಟಿದೆ.ಆಶ್ಚರ್ಯವೆಂದರೆ ಬರೆಯಲು, ಓದಲು ಒಂದಕ್ಷರದ ಅರಿವಿಲ್ಲದ ವಿದ್ವಾಂಸರು ಪುಸ್ತಕವಿಲ್ಲದೆ, ಮಸ್ತಕದಲ್ಲೇ ಇಟ್ಟಿದ್ದು ದಿನಗಟ್ಟಲೆ ಪುರಾಣ ಹೇಳುವವರಿದ್ದರು ಎನ್ನುವುದಕ್ಕೆ ಪುರಾತನ ಪುರಾವೆಗಳಿವೆ. ಅಲ್ಲಿ ಜನಪದದ, ಕಥೆಗಳನ್ನು ಸಾರುವ ಪುರಾಣಗಳ ಪಠಣ, ದೃಶ್ಯಜೋಡಣೆಗಳ ಪ್ರಭಾವ ಹೆಚ್ಚಿತ್ತು ಎನ್ನೋಣ. ಕಾನೂನು ಕಟ್ಟಳೆಗಳು ಕಟ್ಟೆಗಳಲ್ಲೇ ದಿನ ಬೆಳಗಾದರೆ ಮುಗಿಯುತಿದ್ದ ಕಲ್ಪನೆ ಇನ್ನೂ ಹಸಿರಾಗಿಲ್ಲವೇ? ಇವೆಲ್ಲವೂ ಜನರು ಇಟ್ಟಿರುವ ವಿಶ್ವಾಸ, ಭಕ್ತಿ, ನಂಬಿಕೆಗಳ ಮೇಲೆ ನಿಂತಿದ್ದವು ಎನ್ನುವುದೇ ಉತ್ತರ. ಈಗೀಗ ಎಲ್ಲೋ ಪುಸ್ತಕದಲ್ಲಿದೆ ಎನ್ನುವುದರಲ್ಲೇ ಮಸ್ತಕದಲ್ಲಿಡುವುದು ಕಡಿಮೆಯಾಗಿದೆ, ನೆನಪು ಹೀನತೆ ಹೆಚ್ಚಾಗಿದೆ. ಪ್ರಸ್ತುತ ವಿದ್ಯಾಕ್ಷೇತ್ರದಲ್ಲೂ ಅದನ್ನೇ ಕಾಣುತ್ತೇವೆ. ಓದು, ಬರಹ ಮತ್ತು ಲೆಕ್ಕಕ್ಕೆ ಪೂರ್ಣ ಡಿಜಿಟಲ್ ಯಂತ್ರ ಕೆಲಸ ಮಾಡೋದರ ಪರಿಣಾಮ ಯಾವುದೂ ನೆನಪಿನೊಳಗಿಲ್ಲ ಮತ್ತು ಅಷ್ಟೊಂದು ದೊಡ್ಡ ಜವಾಬ್ದಾರಿಗೆ ಹೋಗುವ ಪ್ರಮೇಯವು ಇಲ್ಲವಾಗಿದೆ.ಹೀಗೆ ಮುಂದುವರಿದರೆ ಮುಂದೊಂದು ದಿನ ನಮ್ಮ ಮೆದುಳಿನ ಮೆಮೊರಿ ಕೌಂಟರ್ ಹುಟ್ಟಿನಿಂದ ಸಾಯೋವರೆಗೆ ನಿಷ್ಕ್ರಿಯವಾಗ ತೊಡಗಬಹುದೇ? ಹೆದರಿಕೆಯಿಲ್ಲ ಬಿಡಿ, ಮೆಮೊರಿ ಚಿಪ್ ಜೋಡಣೆ ಬರಬಹುದೊ ಏನೋ?

ಈ ಎಲ್ಲ ಸೌಲಭ್ಯತೆಗಳು ನಮ್ಮ ವ್ಯಕ್ತಿಗತ ತಿಳುವಳಿಕೆ, ಮತ್ತು ಸರಳ ನಡೆಗಳ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಆತಂಕವಿದೆ. ಬೆರಳಲ್ಲಿ ಕೊಯ್ಯುವುದಕ್ಕೆ ಆಯುಧ ಹಿಡಿಯುವ ಕಾಲ ಬಂದಾಗಿದೆ. ಇದೇ ತೀವ್ರಗತಿಯ ಅಭಿವೃದ್ದಿ ಮುಂದೊಂದು ತಲೆಮಾರಿಗೆ ಸುಸ್ಥಿರತೆ ನೀಡುವುದರ ಬದಲು ಅಭದ್ರತೆ ಒದಗಿಸಬಹುದೇ ಎನ್ನುವುದೇ ಪ್ರಶ್ನೆ. ಮಗುವನ್ನು ಬೆಳೆಸಿ ದೊಡ್ಡವನಾಗಿಸಿ, ಉದ್ಯೋಗ ಕೊಡಿಸಿ, ಮದುವೆ ಮಾಡಿಸಿ, ಅವನಿಗೆ ಮಗುವಾಗುವಲ್ಲಿವರೆಗೂ ಹೆತ್ತವರ ಸಹಾಯ ಯಾಚಿಸುವ ಮಕ್ಕಳ ಮೂಲ ಬೆಳವಣಿಗೆ ಕುಂಠಿತವಾಗುವ ಹಿನ್ನೆಲೆಯಲ್ಲಿ ಮುಖ್ಯವಾಗಿ ನಮ್ಮ ಮಕ್ಕಳಿಗೆ ಮೂಲ ವ್ಯವಹಾರ ನಡೆಸುವ ಜ್ಞಾನದಲ್ಲಿ ಸಾಕ್ಷರರನ್ನಾಗಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಅತಿ ಸಣ್ಣ ಸಂಕಷ್ಟ ಸಹಿಸಲಾಗದೆ ಆತ್ಮಹತ್ಯೆಯಂತಹ ಹಾನಿಗಳಿಗೆ ನಾವೇ ಹೊಣೆಗಾರರಾಗುತ್ತೇವೆ.

Advertisement
Advertisement

ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಾಕ್ಷರತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ. UNESCO (ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್) 1964 ರಲ್ಲಿ ಈ ದಿನವನ್ನು ವಿಶ್ವ ಸಾಕ್ಷಾರತಾ ದಿನವೆಂದು ಘೋಷಿಸಿತು.

ಯುನೆಸ್ಕೋ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಸಾಕ್ಷರತೆಯನ್ನು ಉತ್ತೇಜಿಸುತ್ತದೆ ಮತ್ತು ಸಾಕ್ಷರತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಾನವ ಹಕ್ಕುಗಳ ಜೊತೆಗೆ ಇದು ಸಬಲೀಕರಣದ ಸಾಧನವಾಗಿದೆ ಮತ್ತು ಸಾಮಾಜಿಕ ಹಾಗೂ ಮಾನವ ಯೋಗಕ್ಷೇಮವನ್ನು ಸುಧಾರಿಸುವ ಮಾರ್ಗವಾಗಿದೆ. ನಮ್ಮ ಶೈಕ್ಷಣಿಕ ಅಧ್ಯಯನಗಳಿಗೆ ಸಾಕ್ಷರತೆ ಅತ್ಯಗತ್ಯ. ಮೂಲಭೂತ ಶಿಕ್ಷಣದಲ್ಲಿ ಸಾಕ್ಷರತೆಯ ಮಹತ್ವವನ್ನು ಅತಿಯಾಗಿ ಹೇಳಲಾಗುವುದಿಲ್ಲ. ಶಿಕ್ಷಣವು ಸಾಕ್ಷರತೆಯನ್ನು ಆಧರಿಸಿದೆ, ಒಬ್ಬ ವಿದ್ಯಾವಂತ ವ್ಯಕ್ತಿಯು ಬಡತನವನ್ನು ನಿರ್ಮೂಲನೆ ಮಾಡುವುದು, ಮಕ್ಕಳ ಮರಣವನ್ನು ಕಡಿಮೆ ಮಾಡುವುದು, ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವುದು ಇತ್ಯಾದಿಗಳನ್ನು ತಿಳಿದಿರುತ್ತಾನೆ. ಹಸಿವು, ಲಿಂಗ ಅಸಮಾನತೆ ಮತ್ತು ಅನಿಯಂತ್ರಿತ ಜನಸಂಖ್ಯೆಯ ಬೆಳವಣಿಗೆ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು UNESCO ಈ ದಿನವನ್ನು ಆಯ್ಕೆ ಮಾಡಿದೆ.

ಈ ವಿಶ್ವ ಸಾಕ್ಷರತಾ ದಿನವನ್ನು ಆಚರಿಸುವ ಪರಿಣಾಮವಾಗಿ ಜನರು ವ್ಯಕ್ತಿಗಳಾಗಿ ಮತ್ತು ಸಮಾಜವಾಗಿ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬದುಕಲು ಆಹಾರದಷ್ಟೇ ಅವಶ್ಯಕ ಈ ಸಾಕ್ಷರತೆ. ಆದ್ದರಿಂದ ಇಂದು ಈ ದಿನವನ್ನು ಸಕಾರಾತ್ಮಕ ಮನೋಭಾವದಿಂದ ಆಚರಿಸೋಣ. ಈ ದಿನವನ್ನು ಆಚರಿಸಲು ಪುಸ್ತಕವನ್ನು ದಾನ ಮಾಡುವುದು, ಲೈಬ್ರರಿಗೆ ಭೇಟಿ ನೀಡುವುದು ಅಥವಾ ನತದೃಷ್ಟ ಮಗುವಿಗೆ ಕಲಿಸುವುದನ್ನು ಪ್ರಯತ್ನಿಸೋಣ. ನಾವು ಕಲಿಯುತ್ತೇವೆ, ಕಲಿಸುತ್ತೇವೆ, ಪ್ರೇರೇಪಿಸುತ್ತೇವೆ ಮತ್ತು ನಮ್ಮ ಭವಿಷ್ಯವು ಜ್ಞಾನ ಮತ್ತು ಯಶಸ್ಸಿನಿಂದ ತುಂಬಿರುತ್ತದೆ.

ನಾವು ನೀವು ಸೇರಿ ಜೀವನ ಪಾಠದಲ್ಲಿ ಸಾಕ್ಷರರನ್ನಾಗಿಸುವ ಪಣ ತೊಡೋಣ.

✍️. ರಾಧಾಕೃಷ್ಣ ಎರುಂಬು

Advertisement
Previous Post

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..!!

Next Post

ಫ್ರೆಂಡ್ಸ್ ಮುರ ವತಿಯಿಂದ ನಿವೃತ್ತಿ ಹೊಂದುತ್ತಿರುವ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶೋಭಾ ರವರಿಗೆ ಗೌರವಾರ್ಪಣೆ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಯುವತಿ ನಾಪತ್ತೆ ಪ್ರಕರಣ : ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ..!!

ಪುತ್ತೂರು: ಯುವತಿ ನಾಪತ್ತೆ ಪ್ರಕರಣ : ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ..!!

July 3, 2025
ಪುತ್ತೂರು : ಸಂತ್ರಸ್ಥೆ ಮನೆಗೆ ಮಂಗಳೂರಿನ ಮಹಿಳಾ ಸಂಘಟನೆಗಳ ನಿಯೋಗ ಭೇಟಿ..!!

ಪುತ್ತೂರು : ಸಂತ್ರಸ್ಥೆ ಮನೆಗೆ ಮಂಗಳೂರಿನ ಮಹಿಳಾ ಸಂಘಟನೆಗಳ ನಿಯೋಗ ಭೇಟಿ..!!

July 2, 2025
ವಿಜಯಸಾಮ್ರಾಟ್ ಆಶ್ರಯದಲ್ಲಿ ಸೆ.27,28- ಪಿಲಿಗೊಬ್ಬು-2025 ಸೀಸನ್-3 ಪೂರ್ವಭಾವಿ ಸಭೆ..!!

ವಿಜಯಸಾಮ್ರಾಟ್ ಆಶ್ರಯದಲ್ಲಿ ಸೆ.27,28- ಪಿಲಿಗೊಬ್ಬು-2025 ಸೀಸನ್-3 ಪೂರ್ವಭಾವಿ ಸಭೆ..!!

July 2, 2025
ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

July 2, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page