ಪುತ್ತೂರು: ಪುತ್ತೂರು ಇಲ್ಲಿಯ FLW crlmc ನಂಬರ್ 04/22 ರಲ್ಲಿ 40,000ರೂ, (2) FLW crlmc ನಂಬರ್ 10/2022 ರಲ್ಲಿ 20,000ರೂ (3) FLW crlmc78/2021ರಲ್ಲಿ 40,000 ಒಟ್ಟು 1,00,000 ಕಟ್ಟಲು ಬಾಕಿ ಇರುವ ಆರೋಪಿಗಳಿಗೆ ಪದೇ ಪದೇ ಜಾಮೀನು ನಿಲ್ಲುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೊಳ್ಳುಗುಡ್ಡೆ ಮುಂಡೂರು ನಿವಾಸಿ ಆಲಿಕುಂಞ ಬಂಧಿತ ಆರೋಪಿ.
ಈತನನ್ನು ಸೆ.19 ರಂದು ಬೆಳಿಗ್ಗೆ ಪುತ್ತೂರು ನಗರದ ಬಸ್ ನಿಲ್ದಾನದಿಂದ ಪೊಲೀಸ್ ಸಿಬ್ಬಂದಿಗಳಾದ ಪರಮೇಶ್ವರ ಮತ್ತು ರಾಧಾಕೃಷ್ಣ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ನ್ಯಾಯಾಲಯವು ಸೆ.22 ರಂದು ಹಣ ಕಟ್ಟಲು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.