ಬಂಟ್ವಾಳ: ಇಂಡಿಯನ್ ಆಯಿಲ್ ನ ಇಂಟರಾಕ್ಷನ್ ಸಭೆ ಮಂಗಳೂರಿನ ಟಿ.ಎಮ್. ಪೈ ಯಲ್ಲಿ ನಡೆದಿದ್ದು, ಅಡ್ಯನಡ್ಕದ ಕಾಡು ಫ್ಯೂಲ್ಸ್ ನ ಮಾಲಕರಾದ ಸುಪ್ರಿಯಾ ದೇವದಾಸ್ ರವರು ದಕ್ಷಿಣ ಕನ್ನಡದ ಉತ್ತಮ ಯಂಗೆಸ್ಟ್ ಡೀಲರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾಡು ಫ್ಯೂಲ್ಸ್ ನ ಉತ್ತಮ ಸರ್ವಿಸ್ ಮತ್ತು ಸೇಲ್ ಗಾಗಿ ಈ ಪ್ರಶಸ್ತಿ ಲಭಿಸಿದ್ದು, ಇಂಡಿಯನ್ ಆಯಿಲ್ ನ ಚೇರ್ಮನ್ ಶ್ರೀಕಾಂತ್ ಮಾಧವ್ ವಿದ್ಯಾ ರವರು ಪ್ರಶಸ್ತಿ ನೀಡಿದರು..
