ಪುತ್ತೂರಿನ ಖ್ಯಾತ ಪಿಜ್ಜಾ ಶಾಪ್ ನಲ್ಲಿ ಉದ್ಯೋಗ ಖಾಲಿಯಿದ್ದು, ಆಸಕ್ತರು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘Laziz Pizza’ ಮಳಿಗೆಗೆ ಡೆಲಿವರಿ ಬಾಯ್ಸ್, ಬಿಲ್ಲಿಂಗ್ ಕೌಂಟರ್ ಸ್ಟಾಫ್, ಕಿಚನ್ ಸ್ಟಾಫ್ ಹುದ್ದೆಗೆ ಆಸಕ್ತರು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9449689002, 6360215728 ಅನ್ನು ಸಂಪರ್ಕಿಸಬಹುದಾಗಿದೆ..