2021-22ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ 14ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಸಿಂಚನ್ ಸಿ ರೈ (ಚಿದಾನಂದ ರೈ ಮತ್ತು ಸಂಧ್ಯಾಕುಮಾರಿ ದಂಪತಿ ಪುತ್ರ) ಪ್ರಜ್ವಲ್ .ಎಚ್.ಎಚ್( ಹರೀಶ್ ಮತ್ತು ವಾರಿಜಾ ದಂಪತಿ ಪುತ್ರ), ಶ್ರವಣ ಶ್ಯಾಮ ಕೆ.ಎನ್ (ನರಸಿಂಹ ಭಟ್ ಮತ್ತು ಪ್ರೇಮಲತಾ ದಂಪತಿ ಪುತ್ರ), ಗಗನ್‌ದೀಪ್ ಯು.ಎಸ್ (ಶಶಿಧರ ಎಂ.ಜಿ ಮತ್ತು ಕವಿತಾ ದಂಪತಿ ಪುತ್ರ), ಸಾತ್ವಿಕ್ ( ರಾಜೇಶ್ .ಎಂ.ಎಸ್ ಮತ್ತು ಉಷಾ.ಡಿ ದಂಪತಿ ಪುತ್ರ) ಕೆ.ಅಕ್ಷಯ್ ಬೋರ್ಕರ್ (ಜಯಪ್ರಕಾಶ್ ಹೇಮಾಮಾಲಿನಿ ದಂಪತಿ ಪುತ್ರ), ಕೌಶಿಕ್ .ಕೆ (ಕುಶಾಲಪ್ಪ ಮತ್ತು ಸುಮತಿ ದಂಪತಿ ಪುತ್ರ) ಪ್ರಥಮ್ ಕೆ.ಜೆ (ವಿಶ್ವತೀರ್ಥ ವೈ.ಬಿ ಮತ್ತು ಗೀತಾ ಎಂ.ಎಸ್ ದಂಪತಿ ಪುತ್ರ), ರಕ್ಷಿತ್ .ಪಿ.ಕೆ ( ಕೃಷ್ಣಪ್ಪ ಗೌಡ ಮತ್ತು ಪುಷ್ಪಾ ದಂಪತಿ ಪುತ್ರ), ರಚನ್ .ಜೆ.ಸಿ ( ಜಿ.ಎಂ. ಚಂದ್ರಶೇಖರ ಮತ್ತು ಜೆ.ಸಿ.ನಳಿನಿ ದಂಪತಿ ಪುತ್ರ), ಸನ್ಮಿತ್ .ಎಸ್.ರೈ (ಸಂತೋಷ್ ಎಸ್. ರೈ ಮತ್ತು ಗೀತಾ .ಎಸ್ ರೈ ಪುತ್ರ), ಅಕ್ಷಯ್ .ಕೆ (ಕೆ.ನೀಲಯ್ಯ ಗೌಡ ಮತ್ತು ಚೇತನಾ ದಂಪತಿ ಪುತ್ರ), ಸೂರಜ್ ಶೆಟ್ಟಿ ( ನಾರಾಯಣ ಶೆಟ್ಟಿ ಮತ್ತು ಸುಲೋಚನಾ ದಂಪತಿ ಪುತ್ರ),

8ನೇ ತರಗತಿಯ ವಿದ್ಯಾರ್ಥಿಯಾದ ಶ್ರೀನಿತ್ (ದೇವಪ್ಪ ನಾಯ್ಕ್ ಕೆ ಮತ್ತು ಯಶೋಧ ದಂಪತಿ ಪುತ್ರ) ರವರು ಉತ್ತೀರ್ಣರಾಗಿರುತ್ತಾರೆ. ಇವರಿಗೆ ಸ್ಕೌಟ್ ಮಾಸ್ಟರ್ ಮುರಳಿಕೃಷ್ಣ ಪಿ ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಮಾಲ .ವಿ.ಎನ್ ತಿಳಿಸಿದ್ದಾರೆ.























