ಪುತ್ತೂರು : ಬೊಳುವಾರಿನ ಪದ್ದಂಬೈಲ್ ಪ್ಲಾಜಾದಲ್ಲಿ ಹಾರ್ಡ್ ವೇರ್,ಪೈಂಟ್,ಅಲ್ಯೂಮಿನಿಯಂ ನ ನೂತನ ಮಳಿಗೆ “ರೆಡ್ ಪ್ಲೈವುಡ್” ಏ.12 ರಂದು ಶುಭಾರಂಭಗೊಂಡಿತು.ಈ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಸಂಜೀವ ಮಠಂದೂರು ರವರು ನೆರವೇರಿಸಿದರು. ಅಸ್ಸಯ್ಯದ್ ಅನಸ್ ತಂಙಳ್ ಇವರು ದುವಾ ನಡೆಸಿ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಜೀವಂಧರ್ ಜೈನ್, ಅಧ್ಯಕ್ಷರು ನಗರ ಸಭೆ ಪುತ್ತೂರು,ವಿಜಯ್ ಹಾರ್ವಿನ್,ಅಬೂಬಕ್ಕರ್ ಸಿದ್ಧಿಕ್, ಸಂತೋಷ್ ಕುಮಾರ್ ಬೊಳುವಾರು, ಕಾರ್ಪೋರೇಟರ್ ಪುತ್ತೂರು, ಶಕುಂತಲಾ ಟಿ. ಶೆಟ್ಟಿ, ಮಾಜಿ ಶಾಸಕರು ಪುತ್ತೂರು, ಮೊಹಮ್ಮದ್ ರಿಯಾಜ್ ಕಾರ್ಪೋರೇಟರ್ ಪುತ್ತೂರು, ಈಶ್ವರ್ ಭಟ್ ಪಂಜಿಗುಡ್ಡೆ,ರಶೀದ್ ವಿಟ್ಲ,ಪ್ರಸನ್ನ ಕುಮಾರ್ ಶೆಟ್ಟಿ, ಸಿಝ್ಲರ್,,ಹೇಮಾನಾಥ್ ಶೆಟ್ಟಿ ಕಾವು,ಸುರೇಶ್ ರೈ ಪದ್ದಂಬೈಲ್,ವಕೀಲರು ಪುತ್ತೂರು, ಅದಂ ಹಾಜಿ, ಸಿಟಿ ಗೋಲ್ಡ್, ಇಸ್ಮಾಯಿಲ್ ಹಾಜಿ, ಏಷ್ಯಾನ್ ವುಡ್ಸ್,ಜಯಕುಮಾರ್, ಜೆಕೆ ಕನ್ಸ್ಟ್ರಕ್ಷನ್ಸ್,ಅಬ್ದುಲ್ ಅಜಿಜ್ ಬುಶ್ರಾ, ಕಾವು,ಗಫೂರ್ ಇಜಾಜ್ ಕನ್ಸ್ಟ್ರಕ್ಷನ್ಸ್ ಭಾಗವಹಿಸಿದರು.
ಜಬ್ಬಾರ್ ಕೆ.ಎಮ್,ಜುನೈದ್,ಖಲಂದರ್,ನಜೀರ್ ಕಾರ್ಜಲ್, ಮನ್ಸೂರ್ ಬೊಳುವಾರ್,ನೌಷಧ್ ಬೊಳುವಾರ್,ಸಂಶುದ್ಧೀನ್ ಹೋಮ್ ಟಚ್,ರಶೀದ್ ಕಲ್ಲೇಗ,ರೌಫ್ ಪರ್ಲಡ್ಕ,ಆರೀಫ್ ಬನ್ನೂರು,ಅಬ್ದುಲ್ ಮುತಾಲ್,ಕೇಶವ ಪೈ, ಯುಸೂಫ್ ಹಾಜಿ ಪೈವ್ ಸ್ಟಾರ್, ಅಸ್ರಫ್ ಕಲ್ಲೇಗ, ಅಸೈನಾರ್ ಹಾಜಿ ಆತೂರು,ಶ್ರೀಪ್ರಸಾದ್, ಅಧ್ಯಕ್ಷರು ಯುವ ಕಾಂಗ್ರೆಸ್, ಹನೀಫ್,ಪುಣ್ಚತ್ತಾರು, ಅಬ್ದುಲ್ ರಹಮಾನ್ ಕಾಸರಗೋಡು ಉಪಸ್ಥಿತರಿದ್ದರು, ಮೊಹಮ್ಮದ್ ಶಕೀರ್ ಮಿತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.