ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಿದ್ದು, ರಾಜ್ಯಾದಾದ್ಯಂತ ಹಲವು ಪ್ರತಿಭೆಗಳು ಭಾಗವಹಿಸಿದ್ದರು. ಈ ಭಾಷಣ ಸ್ಪರ್ಧೆಯಲ್ಲಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಕೂಡಾ ಭಾಗವಹಿಸಿದ್ದು, ವಿಜೇತರಾಗಿದ್ದಾರೆ.
ಹಾಗೆಯೇ ಶೀಘ್ರದಲ್ಲೇ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆಗೆ ಅಧಿಕೃತ ಭಾಷಣಕಾರರಾಗಿ ಆಯ್ಕೆಯಾಗಿದ್ದಾರೆ..