ಪುತ್ತೂರು: ಕುರಿಯ ಗ್ರಾಮದ ಬೂಡಿಯಾರು ಮನೆಯಲ್ಲಿ ‘ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ’ ಯವರಿಂದ, ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟವು ನ.29 ರಂದು ಸಂಜೆ 5.30 ರಿಂದ ನಡೆಯಲಿದೆ.
ಯಕ್ಷಗಾನ ಬಯಲಾಟಕ್ಕೆ ಕಲಾಭಿಮಾನಿಗಳು ಆಗಮಿಸುವಂತೆ ಡಾ. ಬೂಡಿಯಾರು ಸಂಜೀವ ರೈ ಮತ್ತು ಬೂಡಿಯಾರು ಕುಟುಂಬಸ್ಥರು, ಬೂಡಿಯಾರು ರಾಧಾಕೃಷ್ಣ ರೈ ಮತ್ತು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..