ಪುತ್ತೂರು: ದರ್ಬೆಯ ಮೊಯಿದಿನ್ ಕಾಂಪ್ಲೆಕ್ಸ್ ನಲ್ಲಿ ‘ಫ್ರೆಂಡ್ಸ್ ಕನ್ಸ್ಟ್ರಕ್ಷನ್’ ಡಿ.1 ರಂದು ಶುಭಾರಂಭಗೊಂಡಿತು.

‘We Construct Your Dreams’ ಎಂಬ ಟ್ಯಾಗ್ ಲೈನ್ ನೊಂದಿಗೆ ಪ್ರಾರಂಭಗೊಂಡಿರುವ ‘ಫ್ರೆಂಡ್ಸ್ ಕನ್ಸ್ಟ್ರಕ್ಷನ್’ ನ ನೂತನ ಮಳಿಗೆಯನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಉದ್ಘಾಟನೆಗೊಳಿಸಲಾಯಿತು.
ನೂತನ ಮಳಿಗೆಗೆ ಹಲವು ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು..

